ಆಂಜನೇಯ ಶಿಲಾ ಮಂಟಪಕ್ಕೆ ಗುದ್ದಲಿ ಪೂಜೆ: ಲಮಾಣಿ
Kuddali Puja to Anjaneya Shila Mantapa: Lamani
ಆಂಜನೇಯ ಶಿಲಾ ಮಂಟಪಕ್ಕೆ ಗುದ್ದಲಿ ಪೂಜೆ: ಲಮಾಣಿ
ಹಾವೇರಿ 04: ನಗರದ ಪಿ.ಬಿ.ರಸ್ತೆಯ ಭುವನೇಶ್ವರಿ (ವಡ್ಡಮ್ಮ) ದೇವಿ,ಶ್ರೀ ವಿಘ್ನೇಶ್ವರ, ಆಂಜನೇಯ ದೇವಸ್ಥಾನದ ನೂತನ ಶಿಲಾ ಮಂಟಪಕ್ಕೆ ವಿಧಾನಸಭಾ ಉಪಸಭಾಧ್ಯಕ್ಷರಾರು ಹಾಗೂ ಸ್ಥಳೀಯ ಶಾಸಕರಾದ ರುದ್ರ್ಪ ಲಮಾಣಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಂ.ಮೈದೂರ,ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ಮುಂಡರಾದ ಚಂದ್ರಶೇಖರ ಮುದಕಣ್ಣನವರ,ಶಾಂತಕ್ಕ ಶಿವಪುರ,ಶಿಲ್ಪಕ್ಕ ಬಡಮ್ಮನವರ,ಭಾರತಿ ಪಾಟೀಲ, ಡಾ.ಗುರುರಾಜ ಕಲಾಲ,ಭರಮಪ್ಪ ಕೂಲಿ,ಎಸ್.ಬಿ.ಪಾಲನಕರ,ಹನುಮಂತಪ್ಪ ಶರಸೂರಿ, ನಂದೆಪ್ಪ ಬಡಿಗೇರ,ನಿಂಗರಾಜ ಉಪ್ಪಾರ,ನಿಂಗಪ್ಪ ಕಳಸಣ್ಣವರ ಸೇರಿದಂತೆ ಗಣ್ಯರು ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 