ನೂತನ ವಕೀಲರ ಸಂಘದ ಅಧ್ಯಕ್ಷರಾದ ಕೋಟಿವಾಲೆ ಅವರಿಗೆ ಸನ್ಮಾನ
Kotivale felicitated as new Bar Association President
ರಾಯಬಾಗ, 12 : ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ನೂತನವಾಗಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಆರ್.ಕೋಟಿವಾಲೆ ಅವರನ್ನು ಶುಕ್ರವಾರ ರಾಯಬಾಗ ಪಟ್ಟಣದ ಸಮಸ್ತ ಮಾಳಿ ಸಮಾಜದಿಂದ ಸತ್ಕರಿಸಲಾಯಿತು. ಸಮಾಜದ ಹಿರಿಯರಾದ ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಲಕ್ಷ್ಮಣ ಹೊಸಮನಿ, ಅಪ್ಪಾಸಾಹೇಬ ಮಾಳಿ, ಗೋವಿಂದ ಕುಲಗುಡೆ, ವಿದ್ಯಾಧರ ಕುಲಗುಡೆ, ಹರೀಶ ಕುಲಗುಡೆ, ವಸಂತ ಹೊಸಮನಿ, ಸಂತೋಷ ಮೇತ್ರಿ, ಶಶಿಕಾಂತ ಮಾಳಿ, ರವಿ ಮೇತ್ರಿ, ರಾಜು ಕುಲಗುಡೆ, ಶ್ರೀಧರ ಕಿಚಡೆ ಹಾಗೂ ವಕೀಲರಾದ ಆರ್.ಎಚ್.ಗೊಂಡೆ, ಎನ್.ಎಮ್.ಯಡವನ್ನವರ, ಜಿ.ಎಸ್.ಕಿಚಡೆ, ಎಸ್.ಪಿ.ಪಾಟೀಲ, ಎಸ್.ಎಮ್.ಸಲಗರೆ, ಎಸ್.ಬಿ.ಶ್ರೀಗೊಂಡ, ಎಸ್.ವಿ.ಪೂಜಾರಿ, ಡಿ.ಎ.ಮನಗುತ್ತಿ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 