ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಿಟ್ ವಿತರಣೆ
Kit distribution under Dharmasthala Rural Development Project
ಇಂಡಿ 06 : ತಾಲೂಕಿನ ವಾತ್ಸಲ್ಯ ಫಲಾನುಭವಿ ನರಸಮ್ಮ ಹೂಗಾರ್ ಮತ್ತು ಸಾತಿರವ್ವ ಇವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ ಅವರು ಹಾಗೂ ಇಂಡಿ ತಾಲೂಕಿನ ಯೋಜನಾಧಿಕಾರಿಗಳಾದ ನಟರಾಜ್ ಐ ಒ ಅವರು ಹಾಗೂ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಜಯಶ್ರೀ , ಎಸ್ ಎಂ ವಲಯದ ಮೇಲ್ವಿಚಾರಕರ ಮನಿಕಂಠ ,ಸೇವಾ ಪ್ರತಿನಿಧಿಯಾದ ರೇಖಾ ಕಲ್ ಶೆಟ್ಟಿ , ಒಕ್ಕೂಟದ ಅಧ್ಯಕ್ಷರಾದ ನಾಗರತ್ನ ಅತನೂರ್ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮಂತ ಕಸ್ಕಿ, ಸಂಗಮೇಶ್ವರ ಕೋಚಿಂಗ್ ಸ್ಕೂಲ್ ಅಧ್ಯಕ್ಷರಾದ ಬಸವರಾಜ ಖಸ್ಕಿ,
ಗ್ರಾಮದ ಹಿರಿಯರಾದ ನಾಗರಾಜ್ ಕಲಶೆಟ್ಟಿ, ಚಿದಾನಂದ ಅಲಮೇಲ ಜಟ್ಟಪ್ಪ ಅವಟಿ ಸಿದ್ದರಾಮ ಹಳ್ಳೂರ ಉಮೇಶ್ ಕಲಶೆಟ್ಟಿ ಕಾಸಪ್ಪ ಕಲಶೆಟ್ಟಿ ಡಾ.ದೇವಿಂದ್ರ ಬರಡೋಲ, ಸಂಘದ ಸದಸ್ಯರಾದ ಗೀತಾ ಕಲಶೆಟ್ಟಿ ಶಾಂತಾಬಾಯಿ ರೋಡಗಿ ಸುನಂದ ಬಗಲಿ ಜನ್ನತ್ ನದಾ ರೇಖಾ ಕನ್ನೂರ ಶರಣಬಾಯಿ ಕುಂಬಾರ ಶಾಂತಾಬಾಯಿ ಮೌಸಾವಳಗಿ ಲಕ್ಷ್ಮೀಬಾಯಿ ಹಳ್ಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಾತ್ಸಲ್ಯ ಕಿಟ್ ವಿತರಣೆ ಮಾಡಿ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಫಲಾನುಭವಿಯ ಯೋಗ ಕ್ಷೇಮವಿಚಾರಿಸಿ ಮಾತೃಶ್ರೀ ಅಮ್ಮನವರು ಅಸಹಾಯಕ ಕುಟುಂಬಗಳನ್ನು ಗುರುತಿಸಿ ನೀಡುತ್ತಿರುವ ಸೌಲಭ್ಯದ ಕುರಿತು ತಿಳಿಸಿ ಕಿಟ್ ಅನ್ನುಸರಿಯಾಗಿ ಉಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 