ಶ್ರೀ ವೆಂಕಟೇಶ್ ಬಡಿಗೇರ್ ರವರಿಗೆ ಕಾಸರಗೋಡಿನ ಕನ್ನಡ ಪಯಸ್ವಿನಿ ಪ್ರಶಸ್ತಿ

ಶ್ರೀ ವೆಂಕಟೇಶ್ ಬಡಿಗೇರ್ ರವರಿಗೆ ಕಾಸರಗೋಡಿನ ಕನ್ನಡ ಪಯಸ್ವಿನಿ ಪ್ರಶಸ್ತಿ  Kasaragod Kannada Payaswini Award to Shri Venkatesh Badigere

          ವಿಜಯನಗರ 18:    ಶ್ರೀ ವೆಂಕಟೇಶ್ ಬಡಿಗೇರ್ ರವರಿಗೆ ಅದ್ದೂರಿಯಾದ ಕಾರ್ಯಕ್ರಮದಲ್ಲಿ ಕಾಸರಗೋಡಿನ ಕನ್ನಡ ಪಯಸ್ವಿನಿ ಪ್ರಶಸ್ತಿ ಪುರಸ್ಕಾರ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಕಮಲಾಪುರ ಗ್ರಾಮದ ಶ್ರೀ ವೆಂಕಟೇಶ ಬಡಿಗೇರ್ ಮಾನ್ಯ ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಗುರುಕುಲ ಕಲಾ ಪ್ರತಿಷ್ಠಾನ ವಿಜಯನಗರ ಮತ್ತು ಸಂಚಾಲಕರು ಚೇತನ ವಿಚಾರ ಸಾಹಿತ್ಯ ವೇದಿಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಜಯನಗರ ಕನ್ನಡ ನಾಡು ನುಡಿ ಸಂಸ್ಕೃತಿಗೆ ನೀಡಿದ ಅನನ್ಯ ಸೇವೆ ಗುರುತಿಸಿ ಉದ್ಘಾಟಕರಾದ ರಾಜ ವಂಶಸ್ಥರು ವಂಶಸ್ಥರು ಚುಟುಕು ಯೋಗಾಚಾರ್ಯ ಸಾಹಿತಿ ಡಾ. ಎಂಜಿ.ಆರ್ ಆರಸ. ಹಲವಾರು ಕನ್ನಡದ ಕಟ್ಟಾಳುಗಳು ಗಣ್ಯಮಾನ್ಯರ ಸಮ್ಮುಖದಲ್ಲಿಸಮ್ಮುಖದಲ್ಲಿ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರಧಾನ ಮಾಡಲಾಯಿತು

          ದಿನಾಂಕ 18 01 2026 ರಂದು ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕನ್ನಡ ಭವನ ಪ್ರಕಾಶನ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಅಧಿಕೃತ ಮಾನ್ಯತೆ ಪಡೆದ ಸಂಸ್ಥೆ ಕಾಸರಗೋಡು ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ. ಕನ್ನಡ ಭವನ ಕನ್ನಡ ಸಂಸ್ಕೃತಿ ಸಾಂಸ್ಕೃತಿಕ ಸಂಚಯ ನುಳ್ಳಿಪಾಡಿ. ಕಾಸರಗೋಡು. ಕನ್ನಡ ಭವನ ರಜತ ಸಂಭ್ರಮ ನಾಡು ನುಡಿ ಹಬ್ಬ2001 ರಿಂದ 2026 ಸಂಭ್ರಮದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಗೌರವ ಪೂರಕವಾಗಿ ಕನ್ನಡ ಪಯಸ್ವಿನಿ ಪ್ರಶಸ್ತಿ  ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶ್ರೀ ನೀಡಲಾಯಿತು ಎಂದು ಡಾ.ವಾಮರಾವ ಬೆಕಲ್ ಕಾಸರಗೋಡು ಕೇರಳ ರಾಜ್ಯ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.