ಬನಶಂಕರಿ ದೇವಿಗೆ ಪೀತಾಂಬರ ಸೀರೆ ಅರ್ಿಸುವ ಪಾದಯಾತ್ರೆ ಗ್ರಾಮದ ಮೂಲಕ ಸಾಗಲಿ ಕೆ.ಕೊಮಾರೆಪ್ಪ
K. Komareppa, a procession to offer a Pitambara saree to Goddess Banashankari, passes through the v
ಕಂಪ್ಲಿ 31: ದೇವಾಂಗ ಸಮಾಜದ ಗಾಯತ್ರಿಪೀಠ ಹಂಪೆಯಿಂದ ಬಾದಾಮಿಯ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಅರ್ಿಸುವ ಪಾದಯಾತ್ರೆ ಪ್ರತಿ ವರ್ಷ ನಂ.10ಮುದ್ದಾಪುರ ಗ್ರಾಮದಿಂದ ಹಾದು ಹೋಗಬೇಕು ಎಂದು ಮುದ್ದಾಪುರ ದೇವಾಂಗ ಸಮಾಜದ ಅಧ್ಯಕ್ಷ ಕೆ.ಕೊಮಾರೆಪ್ಪ ಒತ್ತಾಯಿಸಿದರು. ದೇವಾಂಗ ಜಗದ್ಗುರು ಶ್ರೀದಯಾನಂದಪುರಿ ಮಹಾಸ್ವಾಮಿಗಳು ಮಂಗಳವಾರ ನಂ.10ಮುದ್ದಾಪುರ ಗ್ರಾಮದ ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ, ಬಾದಾಮಿ ಬನಶಂಕರಿಗೆ ಅರ್ಿಸುವ ಪೀತಾಂಬರಿ ಸೀರೆಯೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಮನವಿ ಸಲ್ಲಿಸಿ, ದೇವಾಂಗ ಸಮಾಜದವರ ಗುರುಭಕ್ತಿಯನ್ನು ಪರಿಗಣಿಸಿ ತಪ್ಪದೆ ನಂ.10ಮುದ್ದಾಪುರ, ಕಂಪ್ಲಿ ಮೂಲಕ ಹಾದುಹೋಗುವಂತೆ ಒತ್ತಾಯಿಸಿದರು. ಬೆಂಗಳೂರಿನ ದೇವಾಂಗಾಶ್ರಮದ ಚಿದ್ರೂಪಾನಂದ ಸ್ವಾಮೀಜಿ, ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ಸೂಳಿಭಾವಿ,
ಸಂಚಾಲಕ ಗಂಗಾವತಿಯ ಪರಗಿ ನಾಗರಾಜ, ಸದಸ್ಯ ಹೊಸಪೇಟೆಯ ಅಗಳಿ ಪಂಪಾಪತಿ, ರಾಜ್ಯ ಉಪಾಧ್ಯಕ್ಷ ವಿರುಪಾಕ್ಷ ಗೂಳಿ, ದೇವಾಂಗ ಸಮಾಜದ ಪದಾಧಿಕಾರಿಗಳಾದ ಬುದ್ದಿ ಶ್ರೀನಿವಾಸಪ್ಪ, ಗಂಜಿ ಮಂಜುನಾಥ, ಕನಕ ಬಸವರಾಜ, ಪಿ.ಮಂಜುನಾಥ, ವಿ.ವಿಠೋಬಣ್ಣ, ಬಿ.ಪ್ರಭಾಕರ, ಇಂದ್ರಿಪಿ ಮಲ್ಲಿಕಾರ್ಜುನ, ಪಿ.ಯರಿ್ರಸ್ವಾಮಿ, ಕೆ.ಮಲ್ಲಿಕಾರ್ಜುನ, ಐ.ಚಿದಾನಂದ, ದ್ರಾಕ್ಷಾಯಣಮ್ಮ ಇತರರಿದ್ದರು. ಬಣ್ಣದ ಶ್ರೀಚೌಡೇಶ್ವರಿದೇವಿ ದೇವಸ್ಥಾನಕ್ಕೆ ಪೀತಾಂಬರ ಸೀರೆ ಪಾದಯಾತ್ರೆ ಆಗಮಿಸಿದ ಸಂದರ್ಭದಲ್ಲಿ ದೇವಾಂಗಮಠದ ಸಾವಿತ್ರಮ್ಮ, ಸಮಾಜದ ನಗರ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಮಹಿಳಾ ಅಧ್ಯಕ್ಷ ಇಂಡಿ ತಾರಾ, ಪದಾಧಿಕಾರಿಗಳಾದ ಮಾಗನೂರು ರಾಜೇಶವರ್ಮ, ಎಸ್.ತುಳಸಿರಾಮಚಂದ್ರ, ದೂಪದ ಸುಭಾಶ್ಚಂದ್ರ, ವಣಕಿ ಶಂಕರ್, ಗದ್ಗಿ ವಿರುಪಾಕ್ಷಿ, ವಣಕಿ ವೆಂಕಟೇಶ, ದೂಪದ ಪ್ರಶಾಂತ್, ಪುಟ್ಟಿ ರಾಘವೇಂದ್ರ, ಎಸ್.ಶಂಕ್ರಮ್ಮ, ಓದಾ ರಾಧಮ್ಮ, ಮಿಟ್ಟಿ ವಿಜಯಲಕ್ಷ್ಮಿ, ಕಾಳ್ಗಿ ವಿಶಾಲಾಕ್ಷಿ, ಮಾಗನೂರು ಸುಧಾ ಸೇರಿ ಮಹಿಳಾ ಪದಾಧಿಕಾರಿಗಳಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 