ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಕೆ.ಹುಲುಗಪ್ಪ ಉಪಾಧ್ಯಕ್ಷೆಯಾಗಿ .ಎಚ್ ಅಂಬಿಕ ಆಯ್ಕೆ
K. Hulugappa elected as SDMC President, H. Ambika as Vice President
ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಕೆ.ಹುಲುಗಪ್ಪ ಉಪಾಧ್ಯಕ್ಷೆಯಾಗಿ .ಎಚ್ ಅಂಬಿಕ ಆಯ್ಕೆ
ಕಂಪಿ 02: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್‌ಡಿಎಮ್‌ಸಿರಚನೆ ಶುಕ್ರವಾರ ಮಾಡಲಾಯಿತು.ಹುಲುಗಪ್ಪ ಕಬ್ಬೇರ(ಅಧ್ಯಕ್ಷ), ಹೆಚ್.ಅಂಬಿಕ(ಉಪಾಧ್ಯಕ್ಷ), ಹೆಚ್.ಪಕ್ಕೀರ್ಪ, ಹುಲಿಗೆಮ್ಮ, ಮೌನೇಶ, ಶರಣಮ್ಮ ಸಿ.ಡಿ, ರಮೇಶ ಸಿ.ಡಿ, ನಾಗರಾಜ ಹೆಚ್, ಜಿ.ಮಲ್ಲಿಕಾರ್ಜುನ, ಕುಂಬಾರ ವೆಂಕಟೇಶ, ಈರಮ್ಮ ಸಿದ್ದಲಿಂಗಸ್ವಾಮಿ, ಎ.ಸುಮಂಗಳ, ಕಡೆಮನಿ ಯೋಗಪ್ಪ, ನಾಡಿಗರ ಕಮಲಮ್ಮ, ಹೆಚ್.ಬಸಪ್ಪ, ಹೆಚ್.ಜಡೆಪ್ಪ, ಕವಿತ ಹನುಮಯ್ಯ, ಹೊನ್ನೂರಸಾಬ್(ಸದಸ್ಯರು), ಕೆಶಂಕರ, ಹೆಚ್.ಕುಮಾರಸ್ಚಾಮಿ,ಹೆಚ್.ಹಂಪಾರೆಡ್ಡಿ(ನಾಮ ನಿರ್ದೇಶನ ಸದಸ್ಯರು) ಇವರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನಂತರ ನೂತನ ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರಿಗೆ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು. ಎಸ್‌ಡಿಎಮ್‌ಸಿ ಅಧ್ಯಕ್ಷ ಕೆ.ಹುಲುಗಪ್ಪ ಮಾತನಾಡಿ ಶಾಲೆಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತೆನೇ ಎಂದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ಮುಖ್ಯಗುರುಗಳಾದ ನಿರ್ಮಲಾ, ವಿ.ಆರ್.ಮೂರ್ತಿ, ಮುಖಂಡರಾದ ಹೆಚ್.ಶಿವಾನಂದ, ಹೆಚ್.ಶಿವಕುಮಾರ, ಕೆ.ರಾಜಪ್ಪ, ಕೆಕೆ ದೊಡ್ಡಪ್ಪ, ಶಿವುಕುಮಾರಸ್ವಾಮಿ, ಸಿ.ಡಿ.ರಾಜಶೇಖರ, ಹೆಚ್.ಜಡೆಪ್ಪ, ಎನ್.ಪವನ್, ನೆಣಕಿ ಗೀರೀಶ್, ಹೆಚ್.ಕುಮಾರಸ್ವಾಮಿ, ಹೆಚ್.ಜಗದೀಶ, ಗಂಗಾಧರ, ಹೆಚ್.ಪಕ್ಕೀರ್ಪ, ಹೆಚ್.ತಿಪ್ಪಯ್ಯ, ಹೆಚ್.ಮಾಯಪ್ಪ, ಹೆಚ್.ಜಡೆಪ್ಪ, ಬಂಡೆ ವಿರೇಶ, ಬಿ.ಗಿರಿಯಪ್ಪ, ಗಾದಿಗಿ ವೆಂಕಟೇಶ, ಗಾದಿಗಿ ದೊಡ್ಡಬಸಪ್ಪ ಹಾಗೂ ಶಿಕ್ಷಕರಾದ. ಚಂದ್ರ್ಪ ಕಂಬಳಿ, ಮಡಿವಾಳ ಸೇರಿದಂತೆ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 