ಜಿಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದ ಜಯಂತೋತ್ಸವ Jijabai and Swami Vivekananda Jayanthotsava
Lokadrshan Daily
3/19/25, 10:46 PM ಪ್ರಕಟಿಸಲಾಗಿದೆ
Jijabai and Swami Vivekananda Jayanthotsava
ಜಿಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದ ಜಯಂತೋತ್ಸವ
ರಾಣಿಬೆನ್ನೂರ 15: ದೊಡ್ಡಪೇಟೆಯ ತುಕ್ಕಾ ಭವಾನಿ ದೇವಸ್ಥಾನದ ಸಭಾಭವನದಲ್ಲಿ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ರಾಜಮತ ಜಿಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದ ಜಯಂತೋತ್ಸವವನ್ನು ಆಚರಿಸಲಾಯಿತು.