ಜಯಲಕ್ಷೀ ದೇಸಾಯಿರಿಗೆ ಜಿಲ್ಲಾ ವರದಿಗಾರರಾದರಿಂದ ಸನ್ಮಾನ
Jayalakshi Desai honored for becoming district reporter
ಬ್ಯಾಡಗಿ 11 :-ಹಾವೇರಿ ಜಿಲ್ಲಾ ಲೋಕದರ್ಶನ ದಿನ ಪತ್ರಿಕೆಯ ಆಫೀಸಿಗೆ ಬೆಟ್ಟಿ ನೀಡಿದ ಜಯಲಕ್ಷೀ ದೇಸಾಯಿ ಯುಟೂಬ್ ಚಾನಲ್ ಸಂಪಾದಕಿಯವರಿಗೆ ಜಿಲ್ಲಾ ವರದಿಗಾರರಾದ ನಾಗೇಶ ಗುತ್ತಲ ಶಿಲ್ಪಾ ಗುತ್ತಲ ಲಿಕಿತಾ ಗುತ್ತಲ ಸನ್ಮಾನಿಸಿ ಗೌರವಿಸಿದರು. ವಿಜಯಲಕ್ಷೀ ದೇಸಾಯಿಯವರು ಬ್ಯಾಡಗಿ ತಾಲೂಕಿಗೆ ಬೆಟ್ಟಿ ಕೊಟ್ಟ ಸಂದರ್ಭದಲ್ಲಿ ಕದರಮಂಡಲಗಿ ಕಾಂತೇಶನ ದರ್ಶನ ಪಡೆದ ವಿಶ್ವ ವಿಕ್ಯಾತಿ ಪಡೆದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬೆಟ್ಟಿ ನೀಡಿ ರೈತರು ತಂದತಹ ಮೆಣಸಿನಕಾಯಿ ವಿಕ್ಷಿಸಿದ ನಂತರ ಮೆಣಸಿನಕಾಯಿ ಸಂಸಕರ್ಣ ಘಟಕ ಹಾಗೂ ಚೀಲಿ ಪೌಡರ್ ಪ್ಯಾಕ್ಟರಿಗಳಿಗೆ ಬೆಟ್ಟಿ ಕೊಟ್ಟ ಸಂದರ್ಭದಲ್ಲಿ ಮೆಣಸಿನಕಾಯಿಯಿಂದ ಉತ್ಪಾದನೆಯಾಗುತ್ತಿರುವ ಚಂಡುಬಾಮ್ ಲಿಪ್ಟಿಕ್ ಬಿಸ್ಕಿಟ್ ಎಣ್ಣೆ ಕಲರ್ ಇನ್ನು ಹಲವಾರು ರೀತಿಯ ತಯಾರಾಗುವ ಬಗ್ಗೆ ಮಾಹಿತಿ ಪಡೆದರು. ಇದೆ ಸಂದರ್ಭದಲ್ಲಿ ಲೋಕದರ್ಶನ ವ್ಯವಸ್ಥಾಪಕರಾದ ಕಬ್ಬೂರ ಸರ್ ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 