ಸೌದಿ ಅರೇಬಿಯಾದೊಂದಿಗೆ ಭಾರತ ದ್ವಿಪಕ್ಷೀಯ ಹಜ್ ಒಪ್ಪಂದಕ್ಕೆ ಸಹಿ
India signs bilateral Hajj agreement with Saudi Arabia
ಸಿರುಗುಪ್ಪ 13: ಭಾರತ ಮತ್ತು ಸೌದಿ ಅರೇಬಿಯಾದ ನಡುವೆ ಹಜ್ 2026ರ ದ್ವಿಪಕ್ಷೀಯಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಭಾರತಕ್ಕೆಒಟ್ಟು 1,75,025 ಯಾತ್ರಿಕರಕೋಟಾವನ್ನು ನಿಗದಿಪಡಿಸಲಾಗಿದೆಎಂದು ಭಾರತದ ಹಜ್‌ಕೋಟಾ ಈ ಬಾರಿ 1.75 ಲಕ್ಷಕ್ಕೆಏರಿಕೆಯಾಗಿದ್ದು, ಎಲ್ಲಅಗತ್ಯ ಸಿದ್ಧತೆಗಳನ್ನು ಸೌದಿ ಮಾರ್ಗಸೂಚಿಯ ಪ್ರಕಾರ ಮಾಡಿಕೊಳ್ಳಲಾಗಿದೆ ಎಂದುಕೇಂದ್ರಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ಇದರಿಂದಒಂದುದಶಕದಲ್ಲಿಯೇಅತಿ ಹೆಚ್ಚು ಮಂದಿಗೆ ಈ ಬಾರಿ ಹಜ್‌ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.ಭಾರತದ ಹಜ್‌ಕೋಟಾ (ಊಚಿರಿ ಕಿಣಠಚಿ) ಈ ಬಾರಿ 1.75 ಲಕ್ಷಕ್ಕೆಏರಿಕೆಯಾಗಿದ್ದು, ಎಲ್ಲಅಗತ್ಯ ಸಿದ್ಧತೆಗಳನ್ನು ಸೌದಿ ಮಾರ್ಗಸೂಚಿಯ (ಖಚಿಣಜ ರಣಜಜಟಟಿ) ಪ್ರಕಾರ ಮಾಡಿಕೊಳ್ಳಲಾಗಿದೆ ಎಂದುಕೇಂದ್ರಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.ಇದರಿಂದಒಂದುದಶಕದಲ್ಲಿಯೇಅತಿ ಹೆಚ್ಚು ಮಂದಿಗೆ ಹಜ್‌ಯಾತ್ರೆ ಕೈಗೊಳ್ಳಲು ಅವಕಾಶ ಸಿಕ್ಕಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆಅಧಿಕಾರ ವಹಿಸಿಕೊಂಡಾಗ 1,36,020ರಷ್ಟು ಹಜ್ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, 2025ರಲ್ಲಿ ಅಂದರೆ ಈ ಬಾರಿಅದನ್ನು 1,75,025ಕ್ಕೆ ಏರಿಸಲಾಗಿದೆಸೌದಿ ಹಜ್ ಸಚಿವಾಲಯವು ಈಗ 10,000 ಯಾತ್ರಿಕರಿಗೆ ಹಜ್ ಪೋರ್ಟಲ್‌ಅನ್ನು ಮತ್ತೆತೆರೆಯಲುಒಪ್ಪಿಕೊಂಡಿದೆ.
ಮಿನಾದಲ್ಲಿ ಪ್ರಸ್ತುತ ಲಭ್ಯತೆಯಆಧಾರದ ಮೇಲೆ 10,000 ಯಾತ್ರಿಕರಿಗೆ ಸ್ಥಳಾವಕಾಶ ಕಲ್ಪಿಸಲು ಅಊಉಓಗಳಿಗಾಗಿ ಹಜ್ (ನುಸುಕ್) ಪೋರ್ಟಲ್‌ಅನ್ನು ಪುನಃ ತೆರೆಯಲಿದೆ.ಈ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲು ತುರ್ತು ನಿರ್ದೇಶನಗಳನ್ನು ನೀಡಿದೆ.ಇದಕ್ಕಾಗಿ ಭಾರತಕೃತಜ್ಞತೆ ಸಲ್ಲಿಸುವುದಾಗಿ ಸಚಿವಾಲಯದ ಹೇಕೆ ತಿಳಿಸಿದೆ.ಈ ವರ್ಷದ ಹಜ್‌ಯಾತ್ರೆಜೂ.4ರಿಂದ ಜೂ.9ರ ಮಧ್ಯೆ ನಡೆಯುವ ನೀರೀಕ್ಷೆಯಿದೆ ಹಾಜಿಅಬ್ದುಲ್ ನಬಿ ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 