ನೂತನ ಹಾಲು ಉತ್ಪಾದಕರ ಸಹಕಾರಿ ಸಂಘದ ಉದ್ಘಾಟನೆ
Inauguration of new milk producers' cooperative society
ಯರಗಟ್ಟಿ 02: ಸಮೀಪದ ಕುರುಬಗಟ್ಟಿ ಗ್ರಾಮದ ನೂತನ ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಕಟ್ಟಡವನ್ನು ಮಂಗಳವಾರ ಭವ್ಯವಾಗಿ ಉದ್ಘಾಟಿಸಿದ ಶಾಸಕ ವಿಶ್ವಾಸ ವೈದ್ಯ ಮಾತನಾಡಿದ ಅವರುಹಾಲು ಉತ್ಪಾದಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘದ ಈ ಹೆಜ್ಜೆ ಶ್ಲಾಘನೀಯವೆಂದರು ಮುಂಬರುವ ದಿನಗಳಲ್ಲಿ ಯರಗಟ್ಟಿ ತಾಲೂಕಿನ ಪ್ರತಿ ಗ್ರಾಮಕ್ಕೂಂದು ಕೆಎಂಎಫ್ ಡೈರಿ ನಿರ್ಮಾಣಮಾಡಿ ರೈತರಿಗೆ ಅನುಕೂಲ ಮಾಡಿಕೊಡುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಕೆಎಂಎಫ್ ನಿರ್ದೇಶಕಾರದ ಶಂಕರ ಇಟ್ನಾಳ, ಅಜೀತಕುಮಾರ ದೇಸಾಯಿ, ಸದೆಪ್ಪ ವಾರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗವನ್ನರ, ವಿಠ್ಠಲ ಬಂಟನೂರ, ಚಾಯಪ್ಪ ಹುಂಡೇಕಾರ, ಕೆಎಂಎಫ್ ಉಪ ವ್ಯವಸ್ಥಾಪಕ ರಾಜೇಂದ್ರ ಮೇಳವಂಕಿ, ಕೆಎಂಎಫ್ ವಿಸ್ತರಣಾಧಿಕಾರಿಗಳ ರವಿ ತಳವಾರ, ಬಸವರಾಜ ಕೂಳ್ಳೂರ, ವಿರಭದ್ರ್ಪ ಕುರುಬಗಟ್ಟಿ, ದ್ಯಾಮಣ್ಣಾ ಬಂಡಿವಡ್ಡರ, ಮಲಿಕಸಾಬ ಬಾಗವಾನ, ನೆಕ್ಕುತ್ತಾ ಕಳ್ಳಿಗುದ್ದಿ, ರಾಮಚಂದ್ರ ಪಟಾತ, ಪಡೆಪ್ಪ ನರಿ, ಹೊನ್ನಪ್ಪ ಖಂಡ್ರಿ, ಮೌಲಾಸಾಬ ನದಾಫ, ಮಹಾಂತೇಶ ಗಟನಟ್ಟಿ, ಪುಂಡಲೀಕ ಪೂಜೇರ, ಬೀರ್ಪ ಸಣ್ಣನಿಂಗನ್ನವರ ಸೇರಿದಂತೆ ಸ್ಥಳೀಯ ಗಣ್ಯರು, ರೈತರು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 