ಪಠಾನೀಯ ಮಸೀದಿಯಲ್ಲಿ ರಮಜಾನ್ ಪ್ರಯುಕ್ತ ಇಫ್ತಾರ್ ಕೂಟ
Iftar party on the occasion of Ramadan at Pathaniya Mosque
ಕೊಪ್ಪಳ 02: ನಗರದ ಹೊರ ವಲಯ ರೈಲ್ವೆ ಹಳಿ ಹಿರೇ ಹಳ್ಳ ಹತ್ತಿರ ಖಲಂದರೀಯಾ ಬಡಾವಣೆಯಲ್ಲಿ ಇರುವ ಪುರಾತನ ಕಾಲದ ಐತಿಹಾಸಿಕ ಪ್ರಸಿದ್ಧ ಪಠಾನೀಯಾ ಮಸೀದಿ ಆವರಣದಲ್ಲಿ ಪ್ರತಿದಿನ ಸಂಜೆ ವೇಳೆಗೆ ಜರುಗಿದ ಇಫ್ತಾರ್ ಕೂಟ ದಲ್ಲಿ ಭಾರಿ ಸಂಖ್ಯೆಯಲ್ಲಿ ರೋಜಾದಾರ ಮುಸ್ಲಿಂ ಬಾಂಧವರು ಪಾಲ್ಗೊಂಡು ಅನ್ನ ಸಂತರೆ್ಣ ಮಾಡಿದರು, ವ್ಯವಸ್ಥೆ ಗೊಳಿಸಿದ ಈ ಇಫ್ತಾರ್ ಕೂಟ ಕಾರ್ಯಕ್ಕೆ ಎಲ್ಲರೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು, ಹಾಗೂ ಸಾಮೂಹಿಕ ಪ್ರಾರ್ಥನೆ ಕೂಡ ಮಾಡಿದರು,ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮೈನುದ್ದೀನ್ ಸಾಬ್ ಕೋತ್ವಾಲ್ ಅಲಿಯಾಸ್ ಬಾಬು ಸಾಬ್, ಪೇಶ್ ಇಮಾಮ್ ಮೊಹಮ್ಮದ್ ಇಬ್ರಾಹಿಂ ಸಾಹೇಬ್ ಮಸೀದಿ ಕಮಿಟಿಯ ಅನ್ಸಾರು ಝಮ ಕಿಲ್ಲೆದಾರ ಸೇರಿದಂತೆ ಮಸೀದಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 