ವಿಶ್ವ ಅಂಚೆ ದಿನ ಅಂಗವಾಗಿ ಅಂಚೆ ಕಛೇರಿಯಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ಕಾರ್ಯಕ್ರಮ

ವಿಶ್ವ ಅಂಚೆ ದಿನ ಅಂಗವಾಗಿ ಅಂಚೆ ಕಛೇರಿಯಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ಕಾರ್ಯಕ್ರಮ Horakeri Mastara Education Foundation, program at the post office as part of World Post Day

ವಿಶ್ವ ಅಂಚೆ ದಿನ ಅಂಗವಾಗಿ ಅಂಚೆ ಕಛೇರಿಯಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ಕಾರ್ಯಕ್ರಮ 

ಹುಬ್ಬಳ್ಳಿ 16 : ವಿಶ್ವ ಅಂಚೆ ದಿನ ಅಂಗವಾಗಿ ಗೋಕುಲ ರಸ್ತೆ, ಉದ್ಯಮನಗರ ಅಂಚೆ ಕಛೇರಿಯಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯವತಿ ಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಚೆ ಕಛೇರಿಯ ಪೋಸ್ಟಮಾಸ್ಟರ್ ಹಾಗೂ ಸಿಬ್ಬಂದಿ ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯವತಿಯಿಂದ ಪುಷ್ಪ, ಗ್ರಂಥ, ಹಣ್ಣುಗಳನ್ನು ನೀಡಿ ಗೌರವ ಪೂರ್ವಕವಾಗಿ ಆತ್ಮೀಯತೆಯಿಂದ ಗೌರವಿಸಲಾಯಿತು. ಅಂಚೆ ದಿನಾಚರಣೆಯ ಶುಭಾಶಯ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯಾದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿಮಾಸ್ತರ ಶಿಕ್ಷಣ ಪ್ರತಿಷ್ಠಾನಟ್ರಸ್ಟಿ, ಗ್ರಂಥಪಾಲಕಡಾ. ಸುರೇಶಡಿ. ಹೊರಕೇರಿ, ರಾಣಿಚನ್ನಮ್ಮಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿಪ್ರೊಎಸ್‌.ಎಂ.ಸಾತ್ಮಾರ, ವೈದ್ಯಡಾ. ಬಸವಕುಮಾರ ತಲವಾಯಿ,ಪೋಸ್ಟ ಮಾಸ್ಟರ್ಬಸವರಾಜಸಿ. ಯಾದವಾಡಮಠ, ಕಲ್ಪನಾಶೆಟಿಯಾ, ವಸುಧಾವಿ. ಅನಾಜಿ, ಬನಶಂಕರಿಕೆ. ಕುಲಕಣಿ9, ಈರವ್ವ್‌ ಎಸ್‌. ಅಸುಂಡಿ, ಗಾಯತ್ರಿಪತ್ತಾರ, ಸುನೀಲಎಸ್‌.ಬಡಿಗೇರ, ಹುಲ್ಲಪ್ಪ ಚಲವಾದಿ, ಶ್ವೇತಾರಾಮಗನಟ್ಟಿ, ಪವನವಿ. ಆಪ್ಟೆ, ವೆಂಕಟೇಶ ಜೋಶಿ, ಮುಂತಾದವರು ಇದ್ದರು. ಅಂಚೆ ಇಲಾಖೆಯ ಸಿಬ್ಬಂದಿಯ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೋಸ್ಟಮಾಸ್ಟ ರ್ಹಾಗೂ ಸಿಬ್ಬಂದಿಯವರು ಸಂತಸದಿಂದ ಪುಳಕಿತಗೊಂಡರು.