ಡಬ್ಬಿ ಮೆಣಸಿನಕಾಯಿಗೆ ಹೆಚ್ಚಿಗೆ ದರ
Higher prices for canned chilies
ಬ್ಯಾಡಗಿ 22: ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 72,409 ರೇಟ್ ಸಿಕ್ಕಿರುತ್ತವೆ. ಒಟ್ಟು ಅವಾಕ ಚೀಲಗಳು 58,077 ಸಾವಿರಕ್ಕೂ ಹೆಚ್ಚು ಚೀಲಗಳ ಅವಾಕ ಆಗಿದ್ದು ಇರುತ್ತದೆ. ಯೋಗ್ಯ ದರ ದೊರಕಿದ್ದು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳ ದರ ಪಟ್ಟಿಯಲ್ಲಿರುವ ಹೆಚ್ಚಿಗೆ ದರ ಬಂದಿದ್ದು ಇರುತ್ತದೆ. ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಡ್ಡಿ ಮೆಣಸಿನಕಾಯಿ ಕಡಿಮೆ ಅಂದರೆ 4809 ರೂಪಾಯಿಗಳು ಹೆಚ್ಚು ಅಂದರೆ 61,111 ರೂಪಾಯಿಗಳು ಮಾದರಿ ಅಂದರೆ 41,509 ರೂ ಇರುತ್ತದೆ. ಡಬ್ಬಿ ಮೆಣಸಿನಕಾಯಿಗೆ ಕಡಿಮೆ ಅಂದರೆ 5009 ರೂಪಾಯಿ ಹೆಚ್ಚು ಅಂದರೆ 72,409 ರೂಪಾಯಿಗಳು ಮಾದರಿ 42,859 ರೂ ಇರುತ್ತದೆ. ಗುಂಟೂರ ಮೆಣಸಿನಕಾಯಿ ಕಡಿಮೆ ಅಂದರೆ 1729 ರೂಪಾಯಿಗಳು ಹೆಚ್ಚು ಅಂದರೆ 17,009 ರೂಪಾಯಿಗಳು ಮಾದರಿ ಅಂದರೆ 14,209 ರೂಪಾಯಿಗಳು ಈ ರೀತಿ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬ್ಯಾಡಗಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 