ಹನುಮ ಜಯಂತಿ ತೊಟ್ಟಿಲು ತೂಗುವ ಕಾರ್ಯಕ್ರಮ
Hanuman Jayanti cradle weighing program
ರಾಯಬಾಗ 02 : ಪಟ್ಟಣದ ಹನುಮಾನ ಮಂದಿರದಲ್ಲಿ ಗುರುವಾರ ಹನುಮ ಜಯಂತಿ ನಿಮಿತ್ಯ ಸುಮಂಗಲೆಯರಿಂದ ಬಾಲ ಹನುಮನ ತೊಟ್ಟಿಲು ತೂಗುವ ಕಾರ್ಯಕ್ರಮ ಜರುಗಿತು. ದೇವಿಕಾ ದೇಸಾಯಿ, ಸುವರ್ಣ ಮೇತ್ರಿ, ರಾಧಿಕಾ ಪಾಟೀಲ, ಬಸಮ್ಮ ಅಂಗಡಿ, ದಿವ್ಯಾ ಶೆಟ್ಟಿ, ವಿದ್ಯಾ ಸವದತ್ತಿ, ಮಾನಸಿ ಕುಲಕರ್ಣಿ, ಭಾಗ್ಯಶ್ರೀ ಮೋದಿ, ಸರೋಜಾ ಹೊಸಮನಿ, ಸುನೀತಾ ಕುಸ್ತಿಗಾರ, ಮಂಗಲ ದಾನೋಳೆ, ಸುವರ್ಣಾ ಅನ್ವೇಕರ ಹಾಗೂ ಭಕ್ತಾದಿಗಳು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 