ಹಾಲು ಉತ್ಪಾದನೆ ಸಹಕಾರಿ ಸಂಘದ ಕಟ್ಟಡದ ಗುದಲಿ ಪೂಜೆ
Gudali Puja of the Milk Production Cooperative Society building
ಬ್ಯಾಡಗಿ 20 : ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ನಿರ್ಮಿಸಲಿರುವ ಹಾಲು ಉತ್ಪಾದನೆ ಸಹಕಾರಿ ಸಂಘದ ಕಟ್ಟಡದ ಗುದಲಿ ಪೂಜೆ ನೇರವೇರಿಸಿ ಮಾತನಾಡಿದ ಪ್ರಕಾಶ ಬನ್ನಿಹಟ್ಟಿ ನಿರ್ದೇಶಕರು ಹಾಲು ಉತ್ಪಾದಕರ ಒಕ್ಕುಟ ಹಾವೇರಿ.
ಒಕ್ಕುಟದ ಮುಲಭೂತ ಸೌಕರ್ಯಗಳನ್ನು ಯೋಜನೆಗಳನ್ನು ಕುರಿತು ನೂತನ ಆಡಳಿತ ಮಂಡಳಿಯರಿಂದ ಸನ್ಮಾನ ಸ್ವಿಕರಿಸಿದರು. ಸಂಘದ ಅಧ್ಯಕ್ಷರಾದ ಹರೀಶ ಅರಳಿಕಟ್ಟಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿರೇಶ ಅಂಗಡಿ ಕಿರಣ ಗಡಿಗೋಳ ಚಂದ್ರ್ಪ ಬ್ಯಾಡಗಿ ಆರ್ ಎಮ್ ಬ್ಯಾಡಗಿ ಬಸಯ್ಯ ಹಿರೇಮಠ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಾಲು ಉತ್ಪಾದಕರ ಒಕ್ಕುಟದ ಅಧಿಕಾರಿಗಳು ಉಪಸ್ಥಿತರಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 