ಗದ್ದೆ ಚೌಡೇಶ್ವರಿ ದೇವಿಯ ಗಂಗೆಸ್ಥಳ
Gadde Chowdeshwari Devi's Ganges Temple
ಕಂಪ್ಲಿ 01: ನಂ.76ವೆಂಕಟಾಪುರ ಗ್ರಾಮದ ನವಗ್ರಾಮದಲ್ಲಿ ಕಂಪ್ಲಿ ಗದ್ದೆ ಚೌಡೇಶ್ವರಿ ದೇವಿಯ ಗಂಗೆಸ್ಥಳ ಮಹೋತ್ಸವ ಭಾನುವಾರ ನಡೆಯಿತು. ಅರ್ಚಕ ಟಿ.ವೆಂಕೋಬಾ ಪೌರೋಹಿತ್ಯದಲ್ಲಿ ದೇವಿಗೆ ಕುಂಕುಮಾರ್ಚನೆ, ಅಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರೆ್ಣ ನಡೆದವು. ಪ್ರಮುಖ ಬೀದಿಗಳಲ್ಲಿ ದೇವಿಯ ಗಂಗೆಸ್ಥಳ ಉತ್ಸವ ನಡೆಯಿತು. ದೇವಿ ಪ್ರತಿಮೆಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸದ್ಭಕ್ತರಾದ ವಡ್ಡರ ತಿಮ್ಮಪ್ಪ, ಉಮೇಶ, ಪಂಪಾಪತಿ, ಚಿದಾನಂದ, ಸಂಜೀವ, ಉಮೇಶ್ ನಾಗೇನಹಳ್ಳಿ ಸೇರಿ ಸದ್ಭಕ್ತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 