ಬಹಾರಪೇಟ್ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ
Formation of School Development and Monitoring Committee in Baharpet Government School
ಕೊಪ್ಪಳ 21: ನಗರದ ಬಹಾರ್ ಪೇಟೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿ ರಚಿಸಲಾಗಿದೆ, ಸದರಿ ಸಮಿತಿಗೆ ಓಣಿಯ ಹಿರಿಯ ಮುಖಂಡ ಪಾಲಕ ನಾಸಿರುದ್ದೀನ್ ಮಾಳೆಕೊಪ್ಪ ಅದ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸವಿತಾ ಗವಿಸಿದ್ದಪ್ಪ ಬಿನ್ನಾಳ ನೇಮಕಗೊಂಡಿದ್ದಾರೆ, ಅದರಂತೆ ಸದರಿ ಸಮಿತಿಗೆ ಸದಸ್ಯರಾಗಿ ಮಸ್ತಾನ್ ಪಾಷಾ ಜಮೇದಾರ್, ಗವಿಸಿದ್ದಪ್ಪ ಆರೇರ, ಇರ್ಫಾನ್ ಕರಡಿ, ಅಮರ್ ದಳವಾಯಿ, ಶಬ್ಬೀರ್ ಬೇವಿನಗಿಡ, ಅಮರೇಶ್ ನಿಲೋಗಲ್, ಆಸಿಫ್ ಪಾಷಾ, ಆಯಿಷ ಬೇಗಂ ಗಂಡ ಮೈನುದ್ದಿನ್ ಪೈಲ್ವಾನ್, ರೇಣುಕಾ ನಾಗರಾಜ್ ಆರೇರ್, ನೂರ್ ಜಹಾನ್ ಹುಸೇನ್ ಭಾಷಾ ಗೊಂಡಬಾಳ, ಯಶೋಧ ಮಹೇಶ್ ಚುರ್ಚಿಹಾಳ, ಹಸೀನಾ ಬೇಗಮ್ ಅಬ್ಬಾಸ್ ಕುರೇಶಿ, ನಿರ್ಮಲ ವಿರೂಪಾಕ್ಷಪ್ಪ ಅರಗಿನ ಶೆಟ್ಟರ್, ಮುಮ್ತಾಜ್ ಬೇಗಂ ಮರ್ದಾನ ಸಾಬ್ ತಂಬ್ರಹಳ್ಳಿ, ಗೀತಾ ಬಾಯಿ ಲಿಂಬಪ್ಪ ಚಂಗೊಳಿ, ಶೋಭಾ ಗವಿಸಿದ್ದಪ್ಪ ರವರುಗಳು ಆಯ್ಕೆಗೊಂಡಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿಯಾಗಿರುವ ಬಹಾರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಉಮೇಶ್ ಸುರ್ವೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 