ಮಹಿಳಾ ಮಂಡಳಿವರಿಂದ ಜಾನಪದ ಕಾರ್ಯಕ್ರಮ

Folk program by Women Council

ಮಹಿಳಾ ಮಂಡಳಿವರಿಂದ ಜಾನಪದ ಕಾರ್ಯಕ್ರಮ  

ಹಾವೇರಿ 13: ಇಲ್ಲಿನ ರಾಮ ಮಂದಿರದಲ್ಲಿ ಹಾವೇರಿ ತಾಲೂಕ ಬ್ರಾಹ್ಮಣ ಸಮಾಜ(ರಿ) ಹಾವೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ- ಸಂಯುಕ್ತಾಶ್ರಯದಲ್ಲಿ ಮೈತ್ರೇಯಿ ಮಹಿಳಾ ಮಂಡಳಿ ಅವರಿಂದ ಜಾನಪದ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಗಣ್ಯರಾದ ಹನಮಂತ ನಾಯಕ,ವಿಜಯ ಕುಲಕರ್ಣಿ,ದತ್ತಣ್ಣ ಕುಲಕರ್ಣಿ,ದತ್ತಣ್ಣ ಕಳ್ಳಿಹಾಳ,ರಂಜನಾ ಡಂಬಳ,ದೀಪಾ ಕಳ್ಳಿಹಾಳ,ಎಂ ಎಸ್ ರೇಣುಕಾ ಸೇರಿದಂತೆ ಗಣ್ಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.