ಜಾನಪದ ಸಂಗೀತ ಹಾಗೂ ನಾಟಕ ಕಾರ್ಯಕ್ರಮ - 2025
Folk Music and Drama Program - 2025
ಬೆಳಗಾವಿ, ಡಿ.12 : ಭಗೀರಥ ಸಂಸ್ಕೃತಿಕ ಹಾಗೂ ಕ್ರೀಡಾ ಕಲಾ ಪೋಷಕ ಸಂಘ ಕುಮರಸ್ವಾಮಿ ಲೇಓಟ್ ಬೆಳಗಾವಿ ಇವರುಗಳ ಸಯುಕ್ತ ಆಶ್ರಯದಲ್ಲಿ ಜಾನಪದ ಸಂಗೀತ ಹಾಗೂ ನಾಟಕ ಕಾರ್ಯಕ್ರಮವನ್ನು ದಿನಾಂಕ : 09-12-2025 ರಿಂದ ದಿನಾಂಕ : 11-12-2025 ರ ವರೆಗೆ ಮರುತೇಶ್ವರ ದೇವಸ್ಥಾನ ಕೆ ಚಂದರಗಿಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಭಜನೆ, ಜಾನಪದ ಸಂಗೀತ, ಭಕ್ತಿಗೀತೆಗಳು, ಡೊಳ್ಳಿನ ಪದಗಳು, ಸೊಭನ ಪದಗಳು, ಸಂಪಾದಯಕ ಪದಗಳು, ಜಾನಪದ ಗೀತೆಗಳು, ಲವಣಿ ಪದಗಳು, ಹಾಗೂ ಸಂಗ್ಯಾ ಬಾಳ್ಯಾ ಸಣ್ಟಾಗಳು ಜರುಗಿದವು.
ಈ ಸಂದರ್ಭದಲ್ಲಿ ಭೀಮಶೇಪ್ಪ ಢವಳೇಶ್ವರ್, ಮಾರುತಿ ಮೇಟಿ, ಕಳ್ಲಪ್ಪಾ ಕೊರಕೊಪ್ಪ, ಮಹೇಶ ಬೆಟಗೇರಿ, ಪಂಚು ವನ್ನೂರ, ಉಮೇಶ ವನ್ನೂರ, ಮಂಜಪ್ಪ ತೋರಣಗಟ್ಟಿ, ನಿಂಗಪ್ಪ ಹುಗ್ಗಿ, ಕಲ್ಮೇಶ ಎಸ್ ಉಪ್ಪಾರ, ಸಂತೋಷ ಆವಾಜಾಪ್ಪಗೊಳ್ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 