ಫೆ. 15 ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ಅನಾವರಣ
Feb. 15 Mahashivratri program: Unveiling of Kedareshwar, Amarnath, Sahasra Lingas
ಯರಗಟ್ಟಿ 13: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಶ್ವ ಕಲ್ಯಾಣ ಭವನ ಬಾಗಲಕೊಟ ರೋಡ ಯರಗಟ್ಟಿಯಲ್ಲಿ 90ನೇ ತ್ರಿಮೂರ್ತಿ ಶಿವಜಯಂತಿ ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ದರ್ಶನ ಅನಾವರಣ ಫೆ.15 ರಿಂದ 16 ರವರೆಗೆ ಪ್ರತಿದಿನ 06-00 ಗಂಟೆಗೆಯಿಂದ 09-00ಗಂಟೆಯ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಫೆ.15 ರಂದು ಸಂಜೆ ಬೆಳಿಗ್ಗೆ 10-00 ಗಂಟೆಗೆ ಅಧ್ಯಕ್ಷತೆಯನ್ನು ಬಿ.ಕೆ. ಜಯಶ್ರೀ ಅಕ್ಕ ವಹಿಸಲಿದ್ದಾರೆ. ಸಾನಿಧ್ಯವನ್ನು ರೇವಣಸಿದ್ದೇಶ್ವರ ಶರಣರು, ಕೋರಕೊಪ್ಪ ಆಗಮಿಸಲಿದ್ದಾರೆ. ತಹಶೀಲ್ದಾರ ಎಮ್. ವ್ಹಿ ಗುಂಡಪ್ಪಗೋಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಮ್. ಎಸ್. ಹಾದಿಮನಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಡಾ. ಚಿದಾನಂದ ಗಲಗಲಿ ಮುಂತಾದವರು ಆಗಮಿಸಲಿದ್ದಾರೆಂದು ಸೇವಾ ಕೇಂದ್ರದವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 