ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಫ್.ಎಲ್.ಎನ್.ಕಲಿಕಾ ಹಬ್ಬ ಕಾರ್ಯಕ್ರಮ
FLN Educational Festival held at Government Model Higher Primary School
ದೇವರಹಿಪ್ಪರಗಿ 29: ಮಕ್ಕಳಲ್ಲಿನ ಕಲಿಕಾಭಿರುಚಿಯನ್ನು ದ್ವಿಗುಣಗೊಳಿಸುವಲ್ಲಿ ಕಲಿಕಾ ಹಬ್ಬವು ಬಹಳ ಸಹಕಾರಿ ಎಂದು ಹಿಟ್ಟಿನಹಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬಡದಾಳ ಹೇಳಿದರು. ಕಡ್ಲೇವಾಡ.ಪಿಸಿ ಎಚ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಫ್.ಎಲ್.ಎನ್.ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲ್ಲೂಕಿನ ಶಿಕ್ಷಕರ ಸಂಘದ ಕೋಶಾಧ್ಯಕ್ಷರಾದ ಎಸ್.ವಿ.ಕೋಟೀನ ಅವರು ಮಾತನಾಡುತ್ತಾ ಮಕ್ಕಳ ಸವಾಂರ್ಗೀಣ ಅಭಿವೃದ್ದಿಯಲ್ಲಿ ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಎಸ್.ಡಿ.ಎಮ್.ಸಿ.ಅಧ್ಯಕ್ಷ ವಿಠ್ಠಲ.ದೇಗಿನಾಳ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲಾ ಮುಖ್ಯಗುರು ಅಶೋಕ.ತಳಕೇರಿ,ಕ್ಲಸ್ಟರಿನ ವಿವಿಧ ಶಾಲೆಗಳ ಮುಖ್ಯಗುರುಗಳಾದ ಡಿ.ಸಿ.ಲಮಾಣಿ,ಮಹಾದೇವ.ಹುಲ್ಲೂರ,ಶ್ರೀಶೈಲ.ಕುದುರಿ,ಬಿ.ಬಿ.ಮಾದರ,ಅರ್ಜುನ ಕರ್ಜಗಿ,ಜಿ.ಬಿ.ಶಿವಣಗಿ,ಆಶಾ ರಾಠೋಡ,ದಯಾನಂದ. ಪೊಲೇಶಿ,ರಮೇಶ.ನಾಯಕ,ನಂದ್ಯಾಳ,ಬಿ.ಬಿ.ಭರಮಣ್ಣ,ಸುನೀತಾ.ಕೋರವಾರ,ಎಸ್.ಡಿ.ಬೇನೂರ,ಎಮ್.ಎಮ್.ಕಂಬಾರ,ಎ.ವಿ.ನಿಂಬರಗಿಮಠ,ಎಮ್.ಎಸ್.ಅವಟಿ,ಕೆ.ಬಿ.ಬಡಿಗೇರ,ವೆಂಕಣ್ಣ ಗಣಜಲಿ ಸೇರಿದಂತೆ ಕ್ಲಸ್ಟರಿನ ವಿವಿಧ ಶಾಲೆಗಳು ಶಿಕ್ಷಕರು, ಮಕ್ಕಳು,ಗ್ರಾಮಸ್ಥರು ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 