ಸೈನಿಕ ಶಾಲೆ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆ

ಸೈನಿಕ ಶಾಲೆ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆ Excellent performance of students in Sainik School exam, more than 350 students likely to get admis

            ವಿಜಯಪುರ 02 :  ಪ್ರತಿ ವರ್ಷವೂ ವಿಜಯಪುರ ನಗರದಿಂದ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಸೈನಿಕ ಶಾಲೆಗಳಿಗೆ ಕಳುಹಿಸುವ ಮೂಲಕ ರಾಜ್ಯದ ಮನೆಮಾತಾಗಿರುವ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್ ಈ ಬಾರಿಯೂ ಸಹ ಐತಿಹಾಸಿಕ ಸಾಧನೆ ಫಲಿತಾಂಶ ನೀಡಿದೆ. 2026-27ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ 6ನೇ ತರಗತಿಗೆ ನಡೆದ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಎಕ್ಸಲೆಂಟ್‌ಕೋಚಿಂಗ್ ಕ್ಲಾಸಿನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಪ್ರೀತಮ್ ವಿ. ಹೊಸಕೋಟಿ (278), ವೇದಾಎನ್‌. ದಂಡಣ್ಣವರ (278), ಮೋಹನ್ ಪಿ. ಲಮಾಣಿ (277), ಅಕ್ಷೋಭ್ಯಆರ್‌. ಕರಿಯಪ್ಪನವರ (275), ಶ್ಲೋಕ್ ಡಿ. ಕಟ್ಟಿ (275), ಸಾತ್ವಿಕ್ ಎಂ. ನಿಂಬರಗಿ (275), ಸಂಸ್ಕಾರ ವಗ್ಗೋಲಿ (271), ಆದಿತ್ಯ ಎಂ. ಕೆರುಟಗಿ (271), ಶ್ರೀರಾಮ್ ಎಸ್‌. ಭೋವಿ (270), ಅಭಯ್ ಟಿ. ಎಸ್‌. (270), ಬಸವೇಶ ಎನ್‌. ಹೆಗ್ಗಣಿ (270), ಮುಹಿಬ್‌ಎನ್‌. ವಾಲಿಕಾರ (269), ಸನ್ನಿಧಿ ಜಿ. ಯಚ್ಚರಸ್ವಾಮಿಮಠ (269), ವೇದಾಂತ ಸಿ. ಅರವತ್ತು (269),

         ಅರುಣಕುಮಾರ ಹೆಚ್‌. ಕುಂಟೋಜಿ (268), ಪ್ರತೀಕ್ ಬಿ. ವಸ್ತ್ರದ (268), ವಿವೇಕ ಎಸ್‌. ಬಸರಕೋಡ (268), ಸಮರ್ಥ ವಿ. ಸಜ್ಜನ (268), ಪ್ರಣವ ಎಂ. ಚಿಂಚೋಳಿ (267), ಶ್ರಾವಣಿ ಹೆಚ್‌. ಮಸೂತಿ (266), ಕಾರ್ತಿಕ ಎಂ. ಸತ್ಯಪ್ಪನವರ್ (266), ನಕುಲ ಎಂ. ಪೂಜಾರಿ (265), ರಿಷಿಕಜೆ. ಹಿರೇಮಠ (265), ಭಾರ್ಗವ ವಿ. ಬಿರಾದಾರ (264), ಅದ್ವಿಕ ಕೆ. ಹಿರೇಮಠ (264), ಶ್ರೀಕಾರ ಎಸ್‌. ಗಗನಮಾಲಿ (263), ಸಂಜಯಎಸ್‌. ಗಣಾಚಾರಿ (263), ಸಂಕೇತ ಎಂ. ಬಳಿಗಾರ (263), ಚೇತನಗೌಡ ಬಿ. ಪಾಟೀಲ (263), ಅಕ್ಷಯ ಬಿ. ಹೊಟಗೊಂಡ (262), ಆದ್ಯ ಪಿ. ಚೌಗಲೆ (262), ವಿನಾಯಕ ಎಂ. ಶಿವಗೊಂಡ (262), ಶ್ರೇಯಸ ಪಿ. ಇಂಚೂರ (261), ಮನೀಶ್ ಸಿ. ಹಮ್ಮಾ (261), ಅನುಪಕುಮಾರಜೆ. ಬಲಗೋಡ (261), ಆಶಿಶ್ ಎನ್‌. ಹತ್ತಿಕಾಳ (261), ಸ್ವಯಂಎಸ್‌. ಸಾತಲಗಾಂವ (261), ಶಿವಕುಮಾರ ಎಸ್‌. ಜುಂಜರವಾಡ (260), ಅಮೋಘ ಕೆ. ಮರಿಗೌಡರ (260), ರಶೀದ್ ಆರ್‌. ವಾಲಿಕಾರ (260), ಹರ್ಷಪಿ. ತುಪ್ಪದ (260), ಪ್ರೀತಮ್ ಎ. ಶಿರಗಾಂವಿ (260), ವೈಭವವಿ. ಕಾಮಶೆಟ್ಟಿ (260) ಅಂಕಗಳನ್ನು ಪಡೆದುದಾಖಲೆಯ ಫಲಿತಾಂಶವನ್ನು ನೀಡಿದ್ದಾರೆ. 

83 ವಿದ್ಯಾರ್ಥಿಗಳು 250 ಕ್ಕಿಂತ ಹೆಚ್ಚು ಅಂಕ ಪಡೆದರೆ 267 ವಿದ್ಯಾರ್ಥಿಗಳು 200 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ವರ್ಷ ಸುಮಾರು 350 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದೇಶದ ವಿವಿಧ ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯುವ ಸಾಧ್ಯತೆಇದೆ. ಮಕ್ಕಳ ಈ ಸಾಧನೆಯನ್ನು ಶ್ಲಾಘಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಸವರಾಜ ಕೌಲಗಿ ಅವರು ಎಕ್ಸಲೆಂಟ್ ತರಬೇತಿ ಕೇಂದ್ರವು ಹಲವಾರು ವರ್ಷಗಳಿಂದ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡುವ ಮೂಲಕ ಪಾಲಕರ ಕನಸನ್ನು ನನಸು ಮಾಡುತ್ತಾ ಸಾಗಿದೆ.  ಮಕ್ಕಳ ಮಾನಸಿಕ ಸಾಮರ್ಥ್ಯ ಹಾಗೂ ಕಲಿಕಾ ಮಟ್ಟವನ್ನು ಅರ್ಥೈಸಿಕೊಂಡು ಪಾಠ ಮಾಡುವ ಸಿಬ್ಬಂದಿ ವರ್ಗವಿದೆ. ಉತ್ತಮ ಕಲಿಕಾ ವಾತಾವರಣದ ಜೊತೆಗೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಇಲ್ಲಿನ ಮಕ್ಕಳು ಮಾಡುತ್ತಾರೆ ಎನ್ನುವ ಭರವಸೆ ಇದ್ದು, ಈ ಬಾರಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಹಾಗೂ ಅವರನ್ನು ಅಣಿಗೊಳಿಸಿದ ಸಿಬ್ಬಂದಿ ವರ್ಗಕ್ಕೂ ಅನಂತ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ನಿರ್ದೇಶಕರ ಮಂಡಳಿ, ಆಡಳಿತಾಧಿಕಾರಿಗಳು, ಶೈಕ್ಷಣಿಕ ಸಂಯೋಜಕರು ಹಾಗೂ ಸಕಲ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.