ಸರಕಾರ ನೀಡುವ ಸೌಲಬ್ಯಗಳನ್ನು ಪ್ರತಿ ಮಕ್ಕಳು ಪಡೆಯಿರಿ : ಜಿ.ಆರ್.ಪತ್ತಾರ
Every child should get the facilities provided by the government: G.R. Pattara
ಗುರ್ಲಾಪೂರ, 22 : ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತಿಚಿಗೆ ಪಿ ಎಮ್ ಶ್ರೀ ಯೊಜನೆಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಬರುವ ಸೌಲಬ್ಯಗಳನ್ನು ವಿತರಿಸುತ್ತಾ ಮಕ್ಕಳು ಸರಕಾರ ನೀಡುವ ಎಲ್ಲ ಸೌಲಬ್ಯಗಳನ್ನು ಪಡೆದುಕೊಂಡು ನಮ್ಮೂರಿನ ಶಾಲೆಯ ಕೀರ್ತಿ ಬೆಳಗಬೆಕು ಎಂದು ಶಾಲೆಯ ಪದವೀದರ ಮುಖ್ಯೋಪಾದಯರಾದ,ಜಿ,ಆರ್.ಪತ್ತಾರ. ತಿಳಿಸಿದರು.
ಶಾಲೆಯ ಶಿಕ್ಷಕರಾದ ಬಸವರಾಜ ಸಸಾಲಟ್ಟಿ. ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳಿಗೆ ಯೋಗಾಸನ ಮಾಡಲು “ಯೋಗಾ ಮ್ಯಾಟ” ವಿತರಿಸುತ್ತಾ ಮಕ್ಕಳಿಗೆ ಅಬ್ಯಾಸದ ಜೋತೆಗೆ ಯೋಗ ಸಂಗೀತ ಪಾಠಗಳನ್ನು ನುರಿತ ಶಿಕ್ಷಕರಿಂದ ಆರಂಭಿಸಲಾಗಿದೆ ಎಂದರು. ಮಕ್ಕಳು ಸರಕಾರದಿಂದ ಬರುವ ಸೌಲಬ್ಯಗಳನ್ನು ಪಡೆದು ಮಕ್ಕಳು ಹರ್ಷದಿಂದ ಪಾಠದೊಂದಿಗೆ ಯೋಗ ಮತ್ತು ಸಂಗೀತವನ್ನು ಅತಿ ಉತ್ಸುಕತೆಯಿಂದ ಕಲಿಯುತ್ತಿದ್ದಾರೆ
ಈ.ಸಂದರ್ಬದಲ್ಲಿ. ಬಿ ವಾಯ್ ಮೋಮಿನ.ಎಲ್,ಆರ್,ಸಾಲಿಮಟ್ಟ. ಸುನೀಲ ತುಪ್ಪದ, ಜ್ಯೋತಿ ಕಲ್ಯಾಣ, ಕವಿತಾ ಕಟಗಿ, ವಿದ್ಯಾಶ್ರೀ ನೇಮಗೌಡರ, ಗಂಗಮ್ಮ ಕಂಬಾರ, ಶೋಭಾ ಪಾಲಬಾವಿ. ಹಾಗೂ ಶಿಕ್ಷಕ ವ್ರಂದ ಮಕ್ಕಳು ಉಪಸ್ಥಿತರಿದ್ದರು. ಎಸ್.ಬಿ,ದರೊರ ಸರ್ವರನ್ನು ಸ್ವಾಗತಿಸಿ ನೀರುಪಿಸಿ ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 