ಲೋಕದರ್ಶನ ವರದಿ
ತಾಂಬಾ 25: ತಮ್ಮ ಹೊಲಕ್ಕೆ ನೀರು ಬರುತ್ತದೆ ಎಂದು ರೈತರು ಕಾದಿದ್ದೆ ಬಂತು ರೈತರ ತಲೆಯಲ್ಲಿ ನೆರೆ ಬಂದರು ಹೊಲದಲ್ಲಿ ಬೆಳೆಬರುಲಿಲ್ಲ. ಸುಮಾರು ಒಂದು ತಲೆಮಾರಿನಿಂದ ಈ ಭಾಗದ ರೈತರು ಗೊತ್ತಿಬಸವಣ್ಣ ಏತ್ನೀರಾವರಿ ಯೋಜನೆಯ ಕನಸು ಕಾಣುತ್ತಲೆ ಇದ್ದಾರೆ ಕಾಲುವೆ ಆದರೂ ನೀರು ಇನ್ನು ಬರಲಿಲ್ಲ ಆ ಕನಸು ಇಂದಿಗೊ ನನಸಾಗಿಲ್ಲ.
ಗೋತ್ತಿ ಬಸವಣ್ಣ ಏತ್ ನೀರಾವರಿಯ ಯೋಜನೆ ಕಾಮಗಾರಿಯನ್ನು ಆರಂಭಿಸಬೇಕೆಂದು ತಾಂಬಾ ಗ್ರಾಮದ ರೈತರು 41 ದಿನ ಸರದಿ ಉಪವಾಸ ಸತ್ಯಾಗ್ರಾಹ ಪೂರೈಸಿ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರನ್ನು ತಾಂಬಾ ಗ್ರಾಮಕ್ಕೆ ಕರೆಸಿಕೊಂಡು 147ಕಿ.ಮೀ ಪೈಕಿ 97ಕಿ.ಮೀ ಮಾತ್ರ ಮೂಗಿದಿತ್ತು. ಇನ್ನುಳಿದ 50ಕಿ.ಮೀ ಪ್ರಾರಭಿಂಸಬೇಕೆಂದು ಹೋರಾಟ ಸಮೀತಿ ಸರದಿ ಉಪಾವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡು 30ಹಳ್ಳಿಗಳ ಜನರ ಹೋರಾಟದ ಪಲವಾಗಿ ಕಾಲುವೆಯನ್ನು ಪ್ರಾರಂಬಗೊಂಡು ನೀರು ಬಂದಿತ್ತು ಈ ಭಾಗದಜನ ಸಧಾ ಬರಗಾಲದಿಂದ ತತ್ತರಿಸಿ ಹೋಗುತ್ತಿರುವ ಜನತೆಗೆ ಖುಷಿ ಆಯಿತ್ತು ಡ್ರಿಸ್ಟರ್ ಭೂಟರ್ 42 ಮತ್ತು 43ಕ್ಕೆ ಸರಿಯಾಗಿ ಕಾಂಕ್ರೆಟ್ ಹಾಕಿರುವುದಿಲ್ಲ ಮಳೆಗಾಲ ಬರುವದರಲ್ಲಯೆ ಹೊಳು ಅಧಿಕಾರಿಗಳು ತಗಿಸಬೇಕಾಗಿತ್ತು ಅದನ್ನು ಇಲ್ಲಿಯ ವರೆಗೆ ಅಧಿಕಾರಿಗಳು ಮಾಡದ ಕೆಲಸವನ್ನು ಸ್ವಂತ ರೈತರೆ ಕಾಲುವೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ ನಮ್ಮ ಜಿಲ್ಲೆಯರು ಹಾಗೂ ನಮ್ಮ ಕ್ಷೇತ್ರದ ಶಾಸಕರೆ ಮಂತ್ರಿಯಾದರು ನಮಗೆ ನೀರು ಬರಲಿಲ್ಲ ದನಕರುಗಳಿಗೆ ನೀರಿಲ್ಲದೆ ಕಟ್ಟುಕರಿಗೆ ಮಾರಾಟ ಮಾಡುತ್ತಿದಾರೆ ಇಲ್ಲಿಯವರೆಗೂ ಈ ಭಾಗದಲ್ಲಿ ಮಳೆಯಾಗಿರುವದಿಲ್ಲ ಪ್ರತಿವರ್ಷ ರೈತರೆ ಕುಡಿಕೊಂಡು ಕಾಲುವೆಯನ್ನು ಸ್ವಚ್ಚಗೊಳಿಸಿ ನೀರುತ್ತರುವದು ವಾಡಿಕೆಯಾಗಿದೆ ಬಡರೈತರಿಗೆ ಕಾಲುವೆ ಸ್ವಚ್ಚಗೊಳಿಸಲು ಹಣ ನೀಡಲು ಆಗುತ್ತಿಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಹೋರಳಿ ನೋಡಬೇಕು ಕಾಲುವೆಗೆ ಗೆಟ್ಟನ್ನೆ ಅಳವಡಿಸದೆ ಇರುವುದರಿಂದ ಸ್ವಂತಃ ಅಧಿಕಾರಿಗಳೆ ಜೆಸಿಪಿ ಬಳಸಿ ಕಾಲುವೆಯನ್ನು ಮುಚ್ಚಿ ಈ ಭಾಗದ ಜನರಿಗೆ ನೀರು ಶಾಸ್ವತವಾಗಿ ಬರದ ಹಾಗೆ ಮಾಡಿದ್ದಾರೆ.ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಮುಂದಿನ ಗ್ರಾಮಗಳಿಗೆ ನೀರು ಬೇಕಾಗಿದೆ. ಆ ಭಾಗದ ಶಾಸಕರು ನಮ್ಮಗೆ ಹೆಚ್ಚಿನ ವತ್ತಡವನ್ನು ಹೇರಿದ್ದಾರೆ ಎಂದು ಇಂಡಿ ಶಾಸಕರ ಮೇಲೆ ಕೆಬಿಜಿ ಯನಲ್ಲ ಅಧಿಕಾರಿಗಳಾದ ನಾಗರಾಜ ಹಾಗೂ ಎಸ್ ಎಮ್ ಮಿಸಾಳೆ ಅವರು ಅಪಾದ್ದಿಸುತ್ತಾರೆ. ಈಭಾಗದ ರೈತರಾದ ಧರೆಪ್ಪ ಕೆಂಗನಾಳ ಅವರು 42 ಡ್ರಿಸ್ಟರ್ ಭೂಟರ್ಗೆ ಗೇಟನ್ನು ಅಳವಡಿಸಿ ನಮಗು ನೀರು ಬರುವ ಹಾಗೆ ಮಾಡಬೆಕು ಒಂದು ಕಣ್ಣಿಗೆ ಸುಣ್ಣ ಇನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಅಥಿಕಾರಿಗಳು ಮಾಡುತ್ತಿದ್ದಾರೆ ಈ ಬಗ್ಗೆ ಇಂಡಿ ಶಾಸಕರಿಗೂ ಹಾಗೂ ಸಿಂದಗಿ ಶಾಸಕರಿಗೂ ನಾವು ವಿನಂತ್ತಿಸುತ್ತೇವೆ ನಮಗೂ ನೀರು ಬೀಡುವ ವ್ಯವಸ್ಥೆತೆ ಮಾಡಬೇಕು ನಾವು ಈ ಭಾಗದ ರೈತರಿದ್ದೇವೆ ಎನ್ನುವದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅರಿತುಕೊಳ್ಳಬೇಕು ಕೂಡಲೆ ಕಾಲುವೆಯಲ್ಲಿ ಇದ್ದ ಮಣ್ಣನ್ನು ನಾವೆ ಸ್ವಂತಃ ತೆಗೆಸುತ್ತಿದ್ದೇವೆ ಇಂತಹ ಬರಗಾಲದಲ್ಲಿ ಕುಡಿಯಲು ಕಾಲುವೆಗೆ ನೀರುಹರಿಸಬೇಕು. ಈ ಕಾಲುವೆಯ ದುಸ್ಥಿತಿಧಿಯನ್ನು ಶಾಸ್ವತವಾಗಿ ಅಧಿಕಾರಿಗಳು ಬಗೆಹರಿಸಬೇಕು ಕಾಲುವೆಯ 42 ಮತ್ತು 43 ಡ್ರಿಸ್ಟರ್ ಭೂಟರ್ಕ್ಕೆ ಗೇಟ್ಟನ್ನು ಅಳವಡಿಸಿ ರೈತರಿಗೆ ಅನಕುಲ ಮಾಡಬೇಕು ಕಾಲುವೆಯಲ್ಲಿ ಇದ್ದ ಮಣ್ಣನ್ನು ಪ್ರತ್ತಿವರ್ಷ ಬೇಸಿಗೆಯಲ್ಲಿ ತೆಗೆಸುವ ಕಾಯರ್ಾಮಾಡಬೇಕು ಎಂದು ರೈತಮುಖಂಡರಾದ ಸುಭಾಶ ಮುಂಜಿ ಭಿರಪ್ಪ ಮ್ಯಾಗೇರಿ ಸಿದ್ಧು ಬುಧಿಹಾಳ .ಶಾಂತಪ್ಪ ಚಿಂಚೋಳಿ ಮಾಹಾದೇವಪ್ಪ ಮೂಲಿಮನಿ ಶಿವಪುತ್ರ ಮಸಳಿ ಲಗಮಣ್ಣ ಹಿರೇಕುರಬರ ವಿಠ್ಠಲ ಬರಮಣ್ಣ ಮಲ್ಕಪ್ಪ ನಾವದಗಿ ಆಗ್ರಹಿಸಿದ್ದಾರೆ.