ವಿದ್ಯುತ್ ಶಾರ್ಟ್ ಗೃಹ ಬಳಕೆ ವಸ್ತುಗಳು ಸ ಬೆಂಕಿ ತಲೆಗಿ 5 ಲಕ್ಷ ಹಾನಿ
Electrical short circuit causes fire in household appliances, causing damage of Rs. 5 lakh
ಮಾಂಜರಿ 13: ಮಾಂಜರಿ ಗ್ರಾಮದ ಮಿಲನ್ ಶಿವಪ್ಪ ಲಂಬುಗೋಳ್ ಇವರ ವಾಸಿಸುವ ಮನೆಗೆ ಬುಧವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ ದಿಂದ ಬೆಂಕಿ ತಲೆಗಿ ಗೃಹ ಬಳಕೆ ವಸ್ತುಗಳು ಸಂಪೂರ್ಣ ಸುಟ್ಟು ಕರ್ಕಲಾಗಿದ್ದು ಸುಮಾರು 5 ಲಕ್ಷ ಹಾನಿ ಉಂಟಾಗಿದೆ ಎಂದು ವರದಿಯಾಗಿದೆ ಘಾಟನಾ ಸ್ಥಳಕ್ಕೆ ಮಧ್ಯರಾತ್ರಿಯ ಅಗ್ನಿಶಾಮಕದಳ ಹಾಗೂ ಸ್ಥಳೀಯ ಯುವಕರ ಎಲ್ಲರೂ ಕೂಡಿ ಬೆಂಕಿ ನಂದಿಸಲು ಪರಿಶ್ರಮ ಪಟ್ಟರು ಆದರೂ ಕೂಡ ಸಂಪೂರ್ಣ ಮನೆ ಹಾಗೂ ಗ್ರಹಗಳಿಗೆ ಬೆಂಕಿಗೆ ಅನಾಹುತವಾಗಿ ಸಂಪೂರ್ಣ ಕರ್ಕಲಾಗಿ ಸಂಪೂರ್ಣ ಕುಟುಂಬ ಬೀದಿಗೆ ಬಂದಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳಾದ ಮನೋಜ್ ಕಾಂಬಳೆ ಪಂಚಾಯತ್ ಅಭಿವೃದ್ಧಿ ಅಧಿಕಾರದ ವಿರುಪಾಕ್ಷ ಪೂತದಾರ್ ಪೊಲೀಸ್ ಠಾಣೆ ಪಿಎ??? ನಂದೀಶ್ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಮೇಲಾಧಿಕಾರಿಗಳಿಗೆ ವರದಿಯನ್ನು ನೀಡಲಾಗಿದೆ ಸದರಿ ಕುಟುಂಬಕ್ಕೆ ಬೇಗನೇ ಸರಕಾರ ಸಹಾಯಧನ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 