ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಪದಾಧಿಕಾರಿಗಳ ಆಯ್ಕೆ
Election of office bearers of State Dalit Sangharsh Samiti Taluka Branch
ಮುದ್ದೇಬಿಹಾಳ 14 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಸಸಂ ಜಿಲ್ಲಾ ಸಂಚಾಲಕ ವಾಯ್. ಸಿ. ಮಯೂರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಪದಾಧಿಕಾರಿಗಳ ಆಯ್ಕೆ ನಡೆಯಿತು.ಈ ವೇಳೆ ತಾಲೂಕಾ ಡಿ. ಎಸ್. ಎಸ್. (ಡಿ. ಜಿ. ಸಾಗರ ಬಣ ) ನೂತನ ಸಂಚಾಲಕರಾಗಿ ಬಸವರಾಜ. ಸಂ. ತಂಗಡಗಿ, ಸಹ ಸಂಚಾಲಕರಾಗಿ ಪರಶು ಇಂಗಳಗೇರಿ, ತಮ್ಮಣ್ಣ ಎಸ್. ನಂದಿ, ಪರಶುರಾಮ ಚಲವಾದಿ, ಖಜಾಂಚಿಯಾಗಿ ರಾಮಣ್ಣ ಚಲವಾದಿ ಸೇರಿದಂತೆ ಹಲವು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಸಂಘಟನೆಗೆ ಚಾಲನೆ ನೀಡಸಿದರು. ಈ ವೇಳೆ ಜಿಲ್ಲಾ ಸಮಿತಿಯ ಮಹಾಂತೇಶ ಸಾಸಾಬಾಳ ಬಾಗೇವಾಡಿ, ಸಂಚಾಲಕರ ಅವಿನಾಶ ಬಾಣಿಕೋಲ, ದೇವರಹಿಪ್ಪರಗಿ ಸಂಚಾಲಕ ಸಿದ್ದಾರ್ಥ ರೋಗಿ, ಕಲಕೇರಿ ಸಂಚಾಲಕ ಯಮನೂರಿ ಬೆಕಿನಾಳ, ಕಾನೂನು ಸಲಹೆಯಗಾರ ಕೆ ಬಿ ದೊಡಮನಿ, ಬಿ ಎಸ್ ಎಸ್ ಸಂಚಾಲಕ ಸಿ ಜಿ ವಿಜಯಕರ,ಹರೀಶ ನಾಟಿಕರ, ದೇವರಾಜ ಹಂಗರಗಿ, ಸೇರಿದಂತೆ ಅನೇಕ ತಾಲೂಕಿನ ವಿವಿಧ ಗ್ರಾಮಗಳ ಡಿ ಎಸ್ ಎಸ್ ಮುಖಂಡರು ಭಾಗವಹಿಸಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 