ರಸ್ತೆಗಳಲ್ಲೆ ಬೀಡು ಬಿಟ್ಟಿದ್ದ ಕತ್ತೆಗಳನ್ನು ವಶ
Donkeys that were abandoned on the roads were seized.
ರಸ್ತೆಗಳಲ್ಲೆ ಬೀಡು ಬಿಟ್ಟಿದ್ದ ಕತ್ತೆಗಳನ್ನು ವಶ
ಜಮಖಂಡಿ 04 : ನಗರದ ಪ್ರಮುಖ ರಸ್ತೆಗಳನ್ನೆ ತಂಗುತಾನ ಮಾಡಿಕೊಂಡಿದ್ದ ಕತ್ತೆಗಳನ್ನು ನಗರಸಭೆ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ದಂಡ ವಿಧಿಸುವ ಪ್ರಯತ್ನ ಮಾಡಿದ್ದಾರೆ.
ನಗರದ ಅಂಬೇಡ್ಕರ್ ಸರ್ಕಲ್, ಅಶೋಕ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಕೋರ್ಟ್ ರಸ್ತೆ, ಟಿಪ್ಪು ಸುಲ್ತಾನ ಸರ್ಕಲ್ ಸೇರಿದಂತೆ ನಗರದ ವಿವಿದ ಪ್ರಮುಖ ರಸ್ತೆಗಳಲ್ಲೆ ಬೀಡು ಬಿಟ್ಟಿದ್ದ ಕತ್ತೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೌರಾಯುಕ್ತ ಜ್ಯೋತಿ ಗೀರೀಶ ಮಾತನಾಡಿ, ಮಾಲೀಕರು ತಮ್ಮ ಕತ್ತಿಗಳನ್ನು ರಸ್ತೆಗೆ ಬಿಟ್ಟರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳುತ್ತೆವೆ, ಕತ್ತೆ ಮಾಲಿಕರಿಗೆ 6 ಸಾವಿರ ರೂ. ದಂಡ ವಿಧಿಸಲಾಗಿದೆ, ಎರಡನೆ ಭಾರಿ ಕತ್ತೆಗಳು ರಸ್ತೆಗಳಲ್ಲಿ ಕಂಡು ಬಂದರೆ ಎರಡು ಪಟ್ಟು ದಂಡ ಹೆಚ್ಚಿಸಲಾಗುವುದು, ಇನ್ನೂ ಮುಂದೆ ಕತ್ತೆಗಳನ್ನು ರಸ್ತೆ ಬಿಡದಂತೆ ಎಚ್ಚರಿಕೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 