ಬಡವರಿಗೆ ಆಹಾರ ಕಿಟ್ ವಿತರಣೆ Distribution of food kit for the poor
Lokadrshan Daily
1/7/25, 6:35 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಶಿರಹಟ್ಟಿ 24: ಯಲ್ಲಮ್ಮದೇವಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಮಂಜುಳಾ ಕುರಿ ಇವರು ತಮ್ಮ ಸಿಬ್ಬಂದಿಯೊಂದಿಗೆ ಮುಂಡರಗಿಯ ಹೊರವಲಯದಲ್ಲಿನ ಬಗರಿಕಾರ ಬಡ ಸಮುದಾಯದ 33 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.