ಆರೋಗ್ಯ ಕೇಂದ್ರದ ಬಾಣಂತಿ ಮತ್ತು ರೋಗಿಗಳಿಗೆ ಬ್ರೇಡ್ ಹಣ್ಣು ಹಾಲು ವಿತರಣೆ
Distribution of braided fruit and milk to the nurses and patients of the health center
ಆರೋಗ್ಯ ಕೇಂದ್ರದ ಬಾಣಂತಿ ಮತ್ತು ರೋಗಿಗಳಿಗೆ ಬ್ರೇಡ್ ಹಣ್ಣು ಹಾಲು ವಿತರಣೆ
ಕಂಪ್ಲಿ 25 : ಬಳ್ಳಾರಿ ಶಾಸಕ ನಾರಭರತ್ ರೆಡ್ಡಿಯವರ 33ನೇವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶಾಸಕ ಜೆ.ಎನ್ ಗಣೇಶ ಅಭಿಮಾನಿ ಬಳಗದಿಂದ ಶನಿವಾರ ಪಟ್ಟಣದ ಸರ್ಕಾರಿ ಸಮುದಾಯ ಅರೋಗ್ಯ ಕೇಂದ್ರದ ಬಾಣಂತಿ ಮತ್ತು ರೋಗಿಗಳಿಗೆ ಬ್ರೇಡ್ ಹಣ್ಣು ಹಾಲು ವಿತರಿಸುವುದ ಜೊತೆಗೆ ಉಪಹಾರ ಜರುಗಿತು ನಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ವೀರಶೈವ ಲಿಂಗಾಯತ ಮಹಾ ವೇದಿಕೆಯ ಅಧ್ಯಕ್ಷ ಮತ್ತು ಯುವ ಕಾಂಗ್ರೇಸ ಮುಖಂಡ ಹೋಸಕೋಟೆ ಜಗದೀಶ ಮಾತನಾಡಿ. ಶಾಸಕ ನಾರಭರತ್ ರೆಡ್ಡಿಯವರು ಹಗಲು ಇರಳು ಅನ್ನದೆ ಸಮಾಜ ಸೇವಕರಾಗಿ ಕೆಲಸ ಮಾಡಿದ್ದಾರೆ ಯುವಕರಿಗೆ ಸ್ಪೂರ್ತಿ ಬಡವರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯದಾನ ಮಾಡಿದ್ದಾರೆ ಕ್ಷೇತ್ರದ ಅಭಿವೃದ್ದಿಗೆ ಹಗಲು ಇರಳು ಶ್ರಮೀಸುತ್ತಿದ್ದಾರೆ ಸಾರ್ವಜನಿಕರ ಕುಂದು ಕೊರತೆಗಳಿಗೆ ಉತ್ತಮ ಸ್ಫಂದ್ದಿಸುವದರ ಜೊತೆಗೆ ಸ್ಥಳದಲ್ಲಿ ಪರಿಹಾರ ನೀಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಚಿವ ಸ್ಥಾನ ಸಿಗಲಿ ಜೊತೆಗೆ ದೇವರು ಅಯ್ಯಾಸು ಆರೋಗ್ಯ ನೀಡಲೆಂದು ದೇವರಲ್ಲಿ ಪ್ರಾಥಿಸುತ್ತವೇ ಎಂದರು ಈಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮತ್ತು ತಾ.ಪಂ ಮಾಜಿ ಅಧ್ಯಕ್ಷ .ಪಿ.ಮೂಕಯ್ಯಸ್ವಾಮಿ ಮುಖಂಡರದ ಅರವಿಬಸವನಗೌಡ ಕರಿಬಸವನಗೌಡ ಬಳೆ ಮಲ್ಲಿಕಾರ್ಜುನ ಕೇಶವರೆಡ್ಡಿ ಆನಂದರೆಡ್ಡಿ ಕರೇಕಲ್‌ಮನೋಹರ ಸಣಾಪುರ ಈಶಣ್ಣ.ವಿ.ಬಿ.ನಾಗರಾಜ ಆರ್ ಪಿ ಶಶಿಕುಮಾರ ಬಳ್ಳಾಪುರ ಲಿಂಗಪ್ಪ ಕುಂಬಾರ ರಾಜ ತಿಮ್ಮಪ್ಪ ಸೇರಿ ಅನೇಕ ಯುವಕರ ಇದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 