ರಾಷ್ಟ್ರೀಯ ಖೋಖೋ ತಂಡಕ್ಕೆ ಸಂಸದ ಬೊಮ್ಮಾಯಿ ಸಮವಸ್ತ್ರ ವಿತರಣೆ
Distribution of MP Bommai Uniforms to National Khokho Team
ಬ್ಯಾಡಗಿ 30: ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಕಳೆದ 10 ದಿನಗಳಿಂದ ನಡೆದ ರಾಷ್ಟ್ರೀಯ ಖೋಖೋ ತಂಡದಲ್ಲಿ ಭಾಗವಹಿಸುವ ರಾಜ್ಯ ಖೋಖೋ ತಂಡಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಕರ್ನಾಟಕ ಲಾಂಚನ ಹೊಂದಿರುವ ಟ್ರ್ಯಕ್ ಸರ್ಟ ಹಾಗೂ ಟ್ರಾಕ್ ಪ್ಯಾಂಟಗಳನ್ನು ನೀಡಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಖೋಖೋ ಎನ್ ಐಎಸ್ ಕೊಚ್ ಸಂಜಯಕುಮಾರ, ರಾಷ್ಟ್ರೀಯ ತಿಪುಗಾರಜೀತೇಂದ್ರ ಸುಣಗಾರ, ತಾಲೂಕಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಮುರಿಗೆಪ್ಪ ಶೆಟ್ಟರ, ಹಾಲೇಶ ಜಾಧವ, ವಿರೇಂದ್ರ ಶೆಟ್ಟರ, ಶಿವಯೋಗಿ ಶಿರೂರ, ಶಿವಯೋಗಿ ಉಕ್ಕುಂದ, ನಾಗರಾಜ್ ಹಾವನೂರ, ವಿನಯಕುಮಾರ್ ಹಿರೇಮಠ, ಸುರೇಶ ಉದ್ಯೋಗಣ್ಣನವರ ಸೇರಿದಂತೆ ಇತರರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 