1,118 ಕಾರ್ಮಿಕ ಕಿಟ್ಗಳ ವಿತರಣೆ

1,118 ಕಾರ್ಮಿಕ ಕಿಟ್ಗಳ ವಿತರಣೆ  Distribution of 1,118 worker kits


ರಾಯಬಾಗ 07: ಕಾರ್ಮಿಕ ಇಲಾಖೆಯಿಂದ ಬಂದ 1,118 ಕಾರ್ಮಿಕ ಕಿಟ್ಗಳನ್ನು ಶಾಸಕ ಡಿ.ಎಂ. ಐಹೊಳೆ ಅವರು ಸೋಮವಾರ ಶಾಸಕ ಗೃಹ ಕಚೇರಿಯಲ್ಲಿ ಕಾರ್ಮಿಕ ಫಲಾನುಭವಿಗಳಿಗೆ ವಿತರಿಸಿದರು. ತಾಲೂಕು ಕಾರ್ಮಿಕ ನೀರೀಕ್ಷಕಿ ಭುವನೇಶ್ವರಿ ಢಾಲೆ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.