ಆರೋಗ್ಯ ಕೇಂದ್ರಕ್ಕೆ ಪ್ರಸೂತಿ ತಜ್ಞರನ್ನು ಖಾಯಂ ಮತ್ತು ಅಸ್ಫತ್ರೆಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ
Demand that the health center be provided with a permanent obstetrician and basic facilities for th
ಕಂಪ್ಲಿ12 ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರಕ್ಕೆ ಪ್ರಸೂತಿ ತಜ್ಞ ವೈದ್ಯರನ್ನು ಖಾಯಂ ಗೊಳಿಸಿ ಮತ್ತು ಅಗತ್ಯ ಸಲಕರಣೆಗಳನ್ನು ನಿಯೋಜನೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬೆಂಬಲಿತ ಸಂಘಟನೆಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ನೋಡಲ್ ಅಧಿಕಾರಿ ಡಾ.ಪೂರ್ಣಿಮ ಮನವಿ ಪತ್ರ ಸಲ್ಲಿಸಿದರು ನಂತರ ಕೆ.ಎಂ.ಆರ್ ವಿ.ರಾಜಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ ಅನುಭವಿ ತಜ್ಞ ವೈದ್ಯರನ್ನು ಖಾಯಂ ನಿಯೋಜಿಸಿ ಮತ್ತು ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸಿ ಗರ್ಭಿಣಿಯರ ಹೆರಿಗೆಗೆ ಬಂದಾಗ ಸಮರ್ಕ ಚಿಕಿತ್ಸೆ ನೀಡಿ ಸಿಸೇರಿಯನ್ ಹೆರಿಗೆಯನ್ನು ಚಿಕ್ಕೆತ್ಸೆ ನಿರ್ವಾಹಿಸಿ ಹೆಚ್ಚಿನ ಚಿಕ್ಕಿತ್ಸೆಗಾಗಿ 108 ವಾಹನದಲ್ಲಿ ಬೇರೆ ಅಸ್ಫತ್ರೆಗೆ ಕಳುಹಿಸಿ ಅಸ್ಫತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಹಾಳಾಗಿದೆ ಅದನ್ನು ಅನಿಸ್ಥಾಪಿಸಿ ನುರಿತ ತಂತ್ರಜ್ಞರನ್ನು ನೇಮಿಸಿ ಸಾರ್ವಜನಿಕರು ಅಸ್ಫತ್ರೆಗೆ ಚಿಕ್ಕಿತ್ಸೆಗೆ ಬಂದಾಗ ಓಷದಗಳನ್ನು ಖಾಸಗಿ ಅಂಗಡಿಗಳಿಗೆ ಬರೆಯಬಾರದು ಅಸ್ಫತ್ರೆಯಲ್ಲಿರುವ ಓಷದಗಳನ್ನು ನೀಡಿ ಸ್ವಚ್ಚತೆಗೆ ಅಧ್ಯತೆ ನೀಡಿ ತಾಲೂಕು ಅಸ್ಫತ್ರೆಯನ್ನು ಸಾರ್ವಜನಿಕರ ಸೇವೆಗೆ ಸಜ್ಜು ಗೊಳಿಸಬೇಕು ಅರೋಗ್ಯ ಕೇಂದ್ರದಲ್ಲಿರುವ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು ತಂತ್ರಜ್ಞ ವೈದ್ಯರನ್ನು ನೇಮಿಸಬೇಕೆಂದು ಘೋಷಣೆ ಕೊಗುತ್ತ ಧರಣಿ ಸತ್ಯಾಗ್ರಹದೊಂದಿಗೆ ಮೂಟಕಗೊಳಿಸಿದರು ಈಸಂದರ್ಭದಲ್ಲಿ ಬೆಂಬಲಿತ ಸಂಘಟನೆಗಳಾದ ಟಿ.ಯು.ಸಿ.ಸಿ.ಮುಖಂಡಕೆ.ಲಕ್ಷ್ಮಣ ಕಾರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಂಸತರಾಜ ಕಹಳೆ ಬೆಂಬಲಿತ ಸಂಘಟಿತರಾದ ಎಂ.ರವಿ ಕೆ.ದುರುಗೇಶ ಮಂಗಳಮುಖಿ ರಾಜಮ್ಮ ಸಣಾಪುರ ಮರಿಸ್ವಾಮಿ ಸಿ.ಬಸವರಾಜ ಪೆಂಟರ್ ನೀಲಪ್ಪ ಬಿ.ಸಣ್ಣೆಪ್ಪ ಹೆಚ್ ಬಸಪ್ಪ ಪರಷೋತ್ತಮ ಸಿ.ಹುಸೇನಪ್ಪ ಎನ್ ರಾಜಭಕ್ಷಿ ಸೇರಿ ಅನೇಕ ಸಂಘಟನೆಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 