ಅಪಘಾತದಲ್ಲಿ ಮೃತ: ವಾರಸುದಾರರಿಗೆ 5 ಲಕ್ಷ ರೂ.ಗಳ ಚೆಕ್ ವಿತರಣೆ
Death in accident: Cheque of Rs. 5 lakh distributed to heirs
ಸಂಬರಗಿ 31: ಮಹಾರಾಷ್ಟ್ರದಲ್ಲಿ ವರ್ಷಗಳ ಹಿಂದೆ ಅಪಘಾತದಲ್ಲಿ ಮೃತರಾದ ಪ್ರಶಾಂತ್ ಕೋಲಿ ಅವರ ವಾರಸುದಾರರಾದ ಮಕ್ಕಳಿಗೆ ಜಂಬಗಿಯ ಆಂಜನೇಯ ಟ್ರಾವೆಲ್ಸ್‌ನ ಚೇರ್ಮನ್ ಮಾಣಿಕ್ ಸೂರ್ಯವಂಶಿ ಹಾಗೂ ಮುಖ್ಯ ವ್ಯವಸ್ಥಾಪಕ ರಾಹುಲ್ ಸೂರ್ಯವಂಶಿ 5 ಲಕ್ಷ ರೂ.ಗಳ ಚೆಕ್ ನೀಡಿದರು ಎರಡು ವರ್ಷಗಳ ಹಿಂದೆ, ಸಾಂಗ್ಲಿ ಜಿಲ್ಲೆಯ ಬೇಳಂಕಿಯಲ್ಲಿ ಅವರ ವಾಹನ ಪಲ್ಟಿಯಾಗಿತ್ತು, ಅದರಲ್ಲಿ ಸಿಲುಕಿ ಮೃತ ಪಟ್ಟಿದ್ದರು. ಆಂಜನೇಯ ಟ್ರಾವೆಲ್ಸ್ ಪರವಾಗಿ ಅವರ ಕುಟುಂಬಕ್ಕೆ ಸಹಾಯ ನೀಡಲಾಯಿತು. ಸೋನಾಲಿ ಕೋಳಿ, ಶ್ರಾವಣಿ ಕೋಳಿ, ಪ್ರೀತಮ್ ಕೋಳಿ ಇವರಿಗೆ ಸಹಾಯಧನ ನೀಡಲಾಯಿತು. ಆಂಜನೇಯ ಟ್ರಾವೆಲ್ಸ್‌ನ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 