ಅರ್ಬನ್ ಬ್ಯಾಂಕುಗಳ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ
Customer cooperation is essential for the growth of urban banks
ಅರ್ಬನ್ ಬ್ಯಾಂಕುಗಳ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ
ನೇಸರಗಿ 14: ಅರ್ಬನ್ ಬ್ಯಾಂಕುಗಳ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯವೆಂದು ನೇಸರಗಿ ಅರ್ಬನ್ ಬ್ಯಾಂಕ ಅಧ್ಯಕ್ಷೆ ರಾಜೇಶ್ವರಿ ದೊಡ್ಡಗೌಡರ ಹೇಳಿದರು.
ಗ್ರಾಮದ ನೇಸರಗಿ ಅರ್ಬನ್ ಬ್ಯಾಂಕಿನ ಸಭಾ ಭವನದಲ್ಲಿ, ನಡೆದ
2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ನೇಸರಗಿ ಭಾಗದ ಸರ್ವ ಜನರ ಸೇವೆ ಮಾಡುತ್ತ ಬ್ಯಾಂಕ ಮುನ್ನಡೆದಿದೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕರಾದ ಸುಭಾಷ ಪಾಟೀಲ ಮಾತನಾಡಿ, ಪ್ರಸಕ್ತ ವರ್ಷ ಬ್ಯಾಂಕು 2975 ಸದಸ್ಯರು ಇದ್ದು, 71 ಲಕ್ಷ ರೂ. 20 ಸಾವಿರ ರೂ. ಗಳ ಶೇರು ಬಂಡವಾಳ, 6 ಲಕ್ಷ 20 ಸಾವಿರ ರೂ. ಗಳ ಲಾಭ ಗಳಿಸಿದೆ ಎಂದರು.
ಸಭೆಯಲ್ಲಿ ಬ್ಯಾಂಕ ಉಪಾಧ್ಯಕ್ಷ ವಿ. ಎಸ್.ಸೋಮನ್ನವರ, ಆಡಳಿತ ಸದಸ್ಯರಾದ ಆರ್ .ಎ. ಪಾಟೀಲ, ಎಸ್ .ಎಮ್. ಪಾಟೀಲ, ಬಿ. ಎಫ್. ಕೊಳದೂರ, ನಿಂಗಪ್ಪ ಅರಿಕೇರಿ. ಮಹಾಂತೇಶ ಕೂಲಿನವರ. ಬಾಳಾಸಾಹೇಬ ದೇಸಾಯಿ. ಅಡಿವೆಪ್ಪ ಮೋದಗಿ, ಮಲ್ಲವ್ವ ಕಳ್ಳಿಬಡ್ಡಿ, ಬಿ .ಎಸ್. ಲಕ್ಕುಂಡಿ, ಎಮ್. ಬಿ.ಪಾಟೀಲ, ಆರ್. ಬಿ.ಪಾಟೀಲ, ಎಮ್. ಟಿ. ಪಾಟೀಲ, ಅಡಿವೆಪ್ಪ ಮಾಳಣ್ಣವರ, ಮಲ್ಲೇಶ ಮಾಳಣ್ಣವರ, ಮಲ್ಲಿಕಾರ್ಜುನ ಮದನಬಾವಿ, ಯಲ್ಲನಗೌಡ ದೊಡ್ಡಗೌಡರ, ಡಾ. ಪ್ರಕಾಶ ಹಳ್ಳಾಳ, ಸದಸ್ಯರು, ಪಾಲ್ಗೊಂಡಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 