ಗುರ್ಲಾಪೊರದ ಅಯ್ಯಪ್ಪನಿಗೆ ಪಟ್ಟಾಭೀಷೇಕ
Coronation of Ayyappa of Gurlapora
ಗುರ್ಲಾಪೂರ 17 : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ ಅಂತಹ ಗ್ರಾಮದ ಹ್ರದಯಬಾಗದಲ್ಲಿರುವ ಅಯ್ಯಪ್ಪಸ್ವಾಮಿಯ ಗುರುವಾರ ದಿ.14ರಂದು ಮಕರ ಸಂಕ್ರಮಣ ದಿನದಂದು ಮಹಾ ಪೂಜೆಯೂ ಗುರು ಸ್ವಾಮಿಗಳ ಸಾನಿದ್ಯದಲ್ಲಿ ಅತಿ ವಿಜ್ರಬಂನೆಯಿಂದ ಅಯ್ಯಪ್ಪನಿಗೆ ಪಟ್ಟಾಭೀಷೇಕ ನಡೆಯಿತು. ಸಂಜೆೆ 5 ಗಂಟೆಗೆ ಅಯ್ಯಪ್ಪನ ಕನ್ಯಾಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು ಮುತೈದೆರು ಸೇರಿ ಗ್ರಾಮದ ಕಂಬಳಿ ಪಲಾಟದ ವೀರಭದ್ರೇಶ್ವರ ದೇವಸ್ಥಾಣದಲ್ಲಿರುವ ಅಯ್ಯಪ್ಪ ಆಬರಣದ ಪೆಟ್ಟಿಗೆಯನ್ನು ವಿಷೇಶ ಪೋಜೆ ಮಾಡಿ ಪ್ರಮುಖ ರಸ್ಥೆಗಳಲ್ಲಿ ಅಯ್ಯಪ್ಪಣ ಪಲ್ಲಕ್ಕಿ ಉತ್ಸವದೋಂದಿಗೆ ಸಕಲ ವಾದ್ಯವ್ರಂದದೂದಿಗೆ ಸಾಗುತ್ತಾ ಅಯ್ಯಪ್ಪಣ ಸನ್ನಿಧಾನಕ್ಕೆ ಬಂದು ಅಯ್ಯಪ್ಪಣಿಗೆ ಆಬರಣ ತೋಡಿಸಿ ಸ್ವಾಮಿಯನ್ನ ಶ್ರಗರಿಸಿ ಮಹಾಪೂಜೆಯನ್ನು ಗುರುಸ್ವಾಮಿಗಳು ಹಾಗು ಕನ್ನಾಸ್ವಾಮಿಗಳು ಮಾಡಿ ಸ್ವಾಮಿಯ ದರ್ಶನ ಪಡೆದು ಜೀವನ ಪಾವನ ಮಾಡಿಕೋಂಡರು ನಂತರ ಮಹಾಪೂಜೆಗೆ ಬಂದ ಭಕ್ತರೆಲ್ಲರು ಅಯ್ಯಪ್ಪನ ಶರಣು ಗೋಶಣೆಯೊಂದಿಗೆ ಹಾಡವನ್ನು ಹಾಡಿ. ನಂತರ ಅಯ್ಯಪ್ಪಣಿಗೆ ಹಾಗೂ ಗಣಪತಿಗೆ ಸಕಲ ದೇವರಿಗೆ ಮಹಾಮಂಗಳಾರತಿ ಮಾಡಿ ಎಲ್ಲ ಭಕ್ತರು ಮಹಾಪ್ರಸಾದ ತಗೆದು ಕೊಂಡು ತಮ್ಮ ಜೀವನ ಪಾವಣಮಾಡಿಕೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 