ಐತಿಹಾಸಿಕ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ
ಗದಗ 22:- ಇದೇ ದಿನಾಂಕ 21ರಂದು ಬೆಳಗಾವಿಯಲ್ಲಿ ಜರುಗಿದ ಐತಿಹಾಸಿಕ ಗಾಂಧೀ ಭಾರತದ ಕಾರ್ಯಕ್ರಮ ಭಾಗವಾಗಿ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮದ ಮಹಾಸಮ್ಮೇಳನದಲ್ಲಿ ಭಾಗಗಿಯಾಗಲು ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಜನಪ್ರಿಯ ನಗರಸಭೆಯ ಸದಸ್ಯರಾದ ಜನಾಬ ಬರಕತ ಅಲಿ ಮುಲ್ಲಾ ರವರನ್ನೋಳಗೊಂಡ ತಂಡವು ಬೆಳಗಾವಿಯತ್ತ ಸಾಗಿ ಐತಿಹಾಸಿಕ ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಮಹಾ ಸಮ್ಮೇಳನದಲ್ಲಿ ಭಾಗಿಯಾದರು. ಈ ಸಂಧರ್ಭದಲ್ಲಿ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಖಾದರ್ ಕಿರೆಸೂರ್, ರಮಜಾನ್ ಸಾಬ್ ಕಲೆಭಾವಿ, ರಾಚಪ್ಪ ಬಡಿಗೇರ್, ಮಂಜುನಾಥ ನಲವಡಿ, ಪ್ರಸನ್ನ ಸಿದ್ದಪ್ಪ ತುರಕಾಣಿ, ಕಿರಣ ಕನ್ಯಾಳ, ಶ್ರೀಮತಿ ಕರಸವ್ವ ಕಂಬಳಿ, ಸಾವಿತ್ರಿ ಸತ್ಯಪ್ಪನವರ, ಮಹಾಬೂಬಿ ಬಿನ್ನಾಳ, ಮಲ್ಲಮ್ಮ ಗಾವರವಾಡ, ನೀಲಮ್ಮ ಉಮಚಗಿ, ಹಾಗೂ ಇನ್ನೂ ಮುಂತಾದ ವಾರ್ಡಿನ ನಾಗರಿಕರು ಸಮಾವೇಶದಲ್ಲಿ ಭಾಗಿಯಾದರು.ಗದಗ 22/01/2025ರಾಘವೇಂದ್ರ ಪಾಲನಕರ ಪೋ : 9986497452.ಆಂಋಂಆಓಙಂ ಎಂಓಂಖಊಂಏಖಿಋ ಓಇಘಖ