ಗದಗ-ಬೆಟಗೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರೆ್ಣ ಮಾಡಿ ಕ್ಯಾಂಡಲ್ ಹಚ್ಚುವ ಮೂಲಕ ಆಚರಣೆ
Celebrations by garlanding the statue of Dr. B. R. Ambedkar and lighting candles in Gadag-Betageri
ಬಳ್ಳಾರಿ 06: ಗದಗ ಜಿಲ್ಲಾ ಪರಿಶಿಷ್ಟ ಜಾತಿ(ಮಾದಿಗರ) ಒಕ್ಕೂಟವತಿಯಿಂದ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ರವರ 69ನೇ ಮಹಾಪರಿ ನಿರ್ವಾಣ ದಿನ ನಿಮಿತ್ಯ ಡಿಸಿ ಮಿಲ್ ತಳಗೇರಿ ಓಣಿಯಲ್ಲಿರುವ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಗದಗ-ಬೆಟಗೇರಿ ನಗರಸಭೆಯ ಸದಸ್ಯರಾದ ಶ್ರೀ ಕೃಷ್ಣಾಪುರ ರವರ ಅಧ್ಯಕ್ಷತೆಯಲ್ಲಿ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರೆ್ಣ ಮಾಡಿ ಕ್ಯಾಂಡಲ್ ಹಚ್ಚುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಯುವರಾಜ ಬಳ್ಳಾರಿ, ನಾಗರಾಜ್ ಕಿನ್ನರಿ, ಮಹೇಶ್ ಮಹೇಶ್ ನಾನಬಾಳ, ಮಾರುತಿ ಬಳ್ಳಾರಿ, ಸುಂಕಪ್ಪ ಗುತ್ತಿ, ಪೃಥ್ವಿ ಪರಾಪುರ, ದಂಡಕ್ಕ ಯುವರಾಜ್ ಬಳ್ಳಾರಿ, ನಾಗಮ್ಮ ಕಾಶಿನಾಥ್ ಬಳ್ಳಾರಿ, ರೇಣುಕಾ ಗೋವಿಂದರಾಜ. ಬಳ್ಳಾರಿ, ಹುಲುಗವ್ವ ರಾಮಪ್ಪ ಬಳ್ಳಾರಿ, ಲಕ್ಷ್ಮಿ ರಾಮಚಂದ್ರ ಬಳ್ಳಾರಿ, ರೇಣುಕಾ ಹೇಮೇಶ್ ಯಟ್ಟಿ, ಪದ್ಮ ನಾಗರಾಜ ಕಿನ್ನರಿ ಕವಿತಾ ಮಹೇಶ್ ನಾನಬಲ, ಹುಲಗಮ್ಮ ಗುತ್ತಿ, ಗೌರಮ್ ಯಟ್ಟಿ, ಈರಕ್ಕ ಬಳ್ಳಾರಿ, ಪದ್ಮಾ ಆನಂದ ಬಳ್ಳಾರಿ, ಶಾಂತ ಎಫ್ ಬಳ್ಳಾರಿ ತಮ್ಮ ದಿನಪತ್ರಕೆಯಲ್ಲಿ ಪ್ರಕಟಿಸಲು ಆದರಪೂರ್ವಕವಾಗಿ ಕೋರಿದೆ. ಯುವರಾಜ ಬಳ್ಳಾರಿ 9481522767
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 