ಕರವಸೂಲಿ ದಿನಾಚರಣೆಗೆ ಚಾಲನೆ
Caravansuri Day celebrations kick off
ಯಮಕನಮರಡಿ 30: ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿ ಆನಂದ ಹೋಳೆನ್ನವರ ಮಾರ್ಗದರ್ಶನದಲ್ಲಿ ದಿ 30 ರಂದು ಕರವಸೂಲಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸ್ಥಳೀಯ ಹರಿಮಂದಿರದ ಪೂಜ್ಯರಾದ ಡಾ. ಆನಂದ ಮಹಾರಾಜ ಗೋಸಾವಿರವರು ಶ್ರೀ ಮಠದಿಂದ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿದ್ದಪ್ಪಾ ಪೂಜೇರಿ ಕಾರ್ಯದರ್ಶಿ, ವಿಜಯ ಶಿ ರವಳೋಜಿ ಕ್ಲಾರ್ಕ, ಪರಶುರಾಮ ತಳವಾರ ಬಿಲ್ಲ ಕಲೇಕ್ಟರ, ಕಾಡಯ್ಯಾ ಪೂಜೇರಿ ಬಿಲ್ಲ ಕಲೆಕ್ಟರ್, ನಾಗರಾಜ ಕೆಂಚಗಾರಟ್ಟಿ ಡಿ,ಇ,ಓ. ಶಿವಕುಮಾರ ಕರಜಗಿ ಅಟೆಂಡರ್ ಹಾಗೂ ಅಧ್ಯಕ್ಷರರು ಸಮೀರ ಬೇಪಾರಿ ಉಪಸ್ಥಿತರಿದ್ದು ಶ್ರೀಗಳಿಗೆ ಸನ್ಮಾನಿಸಿ ಕರ ವಸೂಲಿ ಪ್ರಾರಂಭ ಮಾಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 