ಬೆಳಗಾವಿಯಿಂದ ನೀಲಜಿ ಕ್ರಾಸ್ ಮೂಲಕ ಬಸರಿಕಟ್ಟಿಗೆ ಬಸ್ ಸಂಚಾರಕ್ಕೆ ಚಾಲನೆ
Bus service from Belgaum to Basarikatti via Nilji Cross begins
ಶಿಂದೋಳ್ಳಿ 25: ಗ್ರಾಮಗಳು ಬೆಳೆದಂತೆ ಬೇಡಿಕೆಗಳು ಹೆಚ್ಚಾಗುತ್ತವೆ, ಅದೇ ರೀತಿ ಶಿಂದೊಳ್ಳಿ ಗ್ರಾಮ ದಿನೆ ದಿನೇ ವೀಸ್ತರಿಸುತ್ತಿದ್ದು, ಅದರಂತೆಯೇ ಮೂಲ ಸೌಕರ್ಯ ಬೇಡಿಕೆಗಳು ಹೆಚ್ಚಾಗುತ್ತಲೇ ಇವೆ. ಅದರೊಲ್ಲೊಂದು ಬಸ್ವು ಒಂದು. ನಿರಂತರ ಬಸ್ ಸಂಚಾರಕ್ಕೆ ಮನವಿ ಸಲ್ಲಿಸಿದರೂ ಫಲಿಸದ ಕಾರ್ಯ ದಿ.
25ರಂದು ಬೆಳಿಗ್ಗೆ 9 ಗಂಟೆಗೆ ಶಿಂದೋಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸತೀಶ ಶಾಪೂರಕರ ಹಾಗೂ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ [NWKSRTC] ವಿಭಾಗಿಯ ನಿಯಂತ್ರಾನಾಧಿಕಾಯಾದ ಕೆ. ಎಲ್ ಗುಡೆನ್ನವರ ಶಿಂದೋಳ್ಳಿಯ ಸಾರಿಗೆ ನಗರದಲ್ಲಿ ಬಸ್ಸಿಗೆ ಪೂಜೆ ಸಲ್ಲಿಸುವ ಚಾಲನೆ ನೀಡಿದರು.
ಬೆಳಗಾವಿ ಸಿಬಿಟಿಯಿಂದ ಬೆಳಿಗ್ಗೆ 7-45ರಿಂದ ಆರಂಭವಾಗುವ ಬಸ್ ಸಂಚಾರ ರಾತ್ರಿ 7 ಘಂಟೆಯವರೆಗೆ ನಿರಂತರ ಒಂದು ಘಂಟೆಗೊಂದು ಬಸ್ ಇರುತ್ತವೆ. ಇದು ಹಿರಿಯ ನಾಗಕರಿಗೆ, ಉದ್ಯೋಗಿಗಳಿಗೆ ಹಾಗೂ ಶಾಲಾ ಕಾಲೇಜಕ್ಕೆ
ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಿಂದ ಇಲ್ಲಿಯ ನಿವಾಸಿಗಳು ಸಂತಸ ವ್ಯಕ್ತಯಡಿಸಿದ್ದಾರೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿತು.ಈ ಕಾರ್ಯಕ್ರಮದ ಸಂದರ್ಭದಲ್ಲಿ ಸಂಚಾರಿ ನೀರೀಕ್ಷಕರಾದ ಜೆ. ಆಯ್ ಮೊದಗಿ ಹಾಗೂ ಸಾರಿಗೆ ನಗರದ ಗೌವರಾಧ್ಯಕ್ಷಕರಾದ ಎಸ್ ಎಸ್ ಮಹಾಜನ, ಅಧ್ಯಕ್ಷರಾದ ಪಿ.ಆರ್ ಕಾಂಬಳೆ, ಸತೀಶ ನಾಡಗೌಡ, ಡಿ.ಆರ್ ಮೋರೆ, ಎ.ಬಿ ಇಟ್ನಾಳ, ಬಿ. ಎಸ್ ಹಡಪದ, ಎನ್. ಹೆಚ್ ಸಾಳುಂಕೆ, ಅನೀಲ ಬೆಂಕಿ, ಮಂಜುನಾಥ ಉಪ್ಪಾರ, ಶ್ರೀಕಾಂತ, ಅರಳಿಕಟ್ಟಿ, ವೀರಭದ್ರ ಪೂಜಾರಿ, ಸಾರಿಗೆ ನಗರ, ಮಹಾಲಕ್ಷೀ ಪುರಂ, ಇಂಡಾಲ ನಗರ ನಿವಾಸಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 