ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ
Birth anniversary of Adi Jagadguru Renukacharya
ವಿಜಯಪುರ 03 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿಜಯಪುರ ಜಿಲ್ಲಾ ಮಹಾಸಭೆ ಮುಖ್ಯ ಕಚೇರಿಯಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷರಾದ ಓಂಕಾರ ಅಥರ್ಗಾ, ಜಿಲ್ಲಾ ಪ್ರ. ಕಾರ್ಯದರ್ಶಿಯಾದ ಅರುಣ್ ಸಾರವಾಡ, ಕಾರ್ಯದರ್ಶಿಯಾದ ಸಿದ್ದರಾಮೇಶ್ವರ ಹಿರೇಮಠ, ಗೀರೀಶ್ ಗೌಡ ಪಾಟೀಲ್ ಹಿರೆಮುರಾಳ, ವಿಕಾಸ್ ಕಿಟ್ಟಾ,ನಿರ್ದೇಶಕರಾದ ರಘುವೀರ್ ಪ್ಯಾಟಿ,ಖ.ಖ. ಪಟ್ಟಣಶೆಟ್ಟಿ, ಕುಮಸಗಿ, ರಾಘವೇಂದ್ರ ಕಾಪ್ಸೆ, ಬಸವರಾಜ್ ಇಂಚಿಗೇರಿ, ಅರ್ಜುನ್ ಸಾಗರ್, ಇನ್ನಿತರ ಸದಸ್ಯರು ಉಪಸ್ಥಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 