ಬೀರೇಶ್ವರ ಕಾರ್ತೀಕೋತ್ಸವ

Bireshwar Kartikotsava

ಬೀರೇಶ್ವರ ಕಾರ್ತೀಕೋತ್ಸವ  

ರಾಣಿಬೆನ್ನೂರ 25:  ತಾಲೂಕಿನ ಸುಕ್ಷೇತ್ರ ಜೋಯಿಸರ ಹರಳಹಳ್ಳಿಯಲ್ಲಿ ಮಳೆಶಾಂತೇಶ್ವರ, ಗುರುಶಾಂತೇಶ್ವರ ಕುಮಾರೇಶ್ವರ, ಬೀರೇಶ್ವರ ಕಾರ್ತೀಕೋತ್ಸವ ಹಾಗೂ ಬಸವೇಶ್ವರ ಮಹಾರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು. 

   ಫೋಟೊ:25ಆರ್‌ಎನ್‌ಆರ್5ರಾಣಿಬೆನ್ನೂರ:ತಾಲೂಕಿನ ಸುಕ್ಷೇತ್ರ ಜೋಯಿಸರಹರಳಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆಯಿತು.-06-