ಬಿಹಾರ ಚುನಾವಣೆ: ಜೆಡಿಯು ಮತ್ತು ಮಿತ್ರಪಕ್ಷಗಳ ಅಭೂತಪೂರ್ಣ ಗೆಲುವು
Bihar elections: Unprecedented victory for JDU and allies
ಧಾರವಾಡ 14: ಬಿಹಾರ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಂದ ಫಲಿತಾಂಶ ಜೆಡಿಯು ಮತ್ತು ಮಿತ್ರಪಕ್ಷಗಳ ಅಭೂತಪೂರ್ಣ ಗೆಲುವು ಬಿಹಾರ ಜನತೆಯ ಗೆಲುವಾಗಿದ್ದು, ಮಾನ್ಯ ಮುಖ್ಯಮಂತ್ರಿ ನೀತೀಶಕುಮಾರ ಅವರು 20 ವರ್ಷಗಳಿಂದ ಬಿಹಾರ್‌ರಾಜ್ಯದಲ್ಲಿಎಲ್ಲ ವರ್ಗದಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದು, ಇದು ಲೋಕತಂತ್ರ ಮತ್ತು ಭಾರತ ಸಂವಿಧಾನದಗೆಲುವಾಗಿದ್ದು, ಮಹಿಳಾ ಸಬಲೀಕರಣ, ಮಕ್ಕಳ, ವಿದ್ಯಾರ್ಥಿಗಳ ಉನ್ನತಿಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಅಭಿವೃದ್ಧಿ ಪಥದತ್ತರಾಜ್ಯವನ್ನುಕೊಂಡೋಯ್ದ ಪರಿಣಾಮವಾಗಿಜನ ಸಾಮಾನ್ಯರುಅಭಿವೃದ್ಧಿ ಪರಗೆಲುವನ್ನು ನೀಡಿದ್ದಾರೆ.
ಪ್ರತಿಪಕ್ಷಗಳಾದ ಕಾಂಗ್ರೇಸ್, ಆರ್.ಜೆ.ಡಿಇನ್ನಿತರೆ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಸುಳ್ಳು ಭರವಸೆಗಳಿಗೆ ಮಣೆ ಹಾಕದಜಾಗೃತ ಮತದಾರತಕ್ಕ ಪಾಠ ಕಲಿಸಿದ್ದಾರೆ.ಮತದಾರ ನೀಡಿದ ಈ ಗೆಲುವು ರಾಷ್ಟ್ರದಅಭಿವೃದ್ಧಿಯ ಸಂಕೇತವಾಗಿದೆಎಂದ ಜನತಾದಳ (ಸಂಯುಕ್ತ) ಜೆಡಿಯುಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರಅಭೂತಪೂರ್ವ ಗೆಲುವಿಗೆ ಮಾನ್ಯ ಮುಖ್ಯಮಂತ್ರಿ ನೀತೀಶಕುಮಾರಅವರಿಗೆ ಮತ್ತುಕಾರ್ಯಕರ್ತರು ಹಾಗೂ ಸಮಸ್ತ ಬಿಹಾರಜನತೆಗೆಶುಭ ಹಾರೈಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 