ಪಿರಿಯಾಪಟ್ಟಣದ ಹನಮಂತೋತ್ಸವದಲ್ಲಿ ಭರತ ಭಾಗಿ

Bharata participates in the Hanaman Festival of Piriyapatnam

ಪಿರಿಯಾಪಟ್ಟಣದ ಹನಮಂತೋತ್ಸವದಲ್ಲಿ ಭರತ ಭಾಗಿ

ಶಿಗ್ಗಾವಿ  28: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೋಟೆ ಆಂಜನೇಯಸ್ವಾಮಿ ಉತ್ಸವ ಸಮಿತಿವತಿಯಿಂದ ನಡೆದ 7ನೇ ವರ್ಷದ ಹನುಮಂತೋತ್ಸವದಲ್ಲಿ ತಾಲೂಕಿನ ಭಾಜಪ ಯುವ ಮುಖಂಡ ಭರತ ಬೊಮ್ಮಾಯಿ ಭಾಗಿಯಾದರು.  ಆ ಸಂದರ್ಭದಲ್ಲಿ ಮೈಸೂರ ಸಂಸದರಾದ ಯದುವೀರ ಒಡೇಯರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.