ಪತ್ರಕರ್ತ ಗೋಪಾಲ ಚಪಣಿ ರವರಿಗೆ ಭಾರತ ಕಲಾಭೂಷನ ಪ್ರಶಸ್ತಿ ಸಮಾರಂಭ

ಪತ್ರಕರ್ತ ಗೋಪಾಲ ಚಪಣಿ ರವರಿಗೆ ಭಾರತ ಕಲಾಭೂಷನ ಪ್ರಶಸ್ತಿ ಸಮಾರಂಭ Bharat Kalabhushan Award Ceremony for Journalist Gopal Chapani

         ಯಮಕನಮರಡಿ 28 : ವಿಶ್ವದರ್ಶನ ದಿನಪತ್ರೀಕೆಯ ಸಂಪಾಧಕರಾದ ಡಾ: ಎಸ್ ಎಸ್ ಪಾಟೀಲ ರವರ ಸಾರಥ್ಯದಲ್ಲಿ ನಡೆದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ದಿನಾಂಕ 27 ಶನಿವಾರದಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುವೇಂಪು ಕನ್ನಡ ಭವನ ವಿಧ್ಯಾನಗರ ದಾವಣಗೇರಿಯಲ್ಲಿ ನಡೆದ ವಿಶ್ವ ದರ್ಶನ ಕನ್ನಡ ದಿನಪತ್ರೀಕೆಯ 2025-26 ನೇ ಸಾಲೀನ 6 ನೇ ಭಾವೈಕತೆ ರಾಜ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು ಸದರಿ ಸಮಾರಂಭದಲ್ಲಿ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಬಯಲಾಟ ಕಲಾವಿದರು ಹಾಗೂ ಪತ್ರಕರ್ತರಾದ ಶ್ರೀಯುತ ಗೋಪಾಲ ಚಪಣಿ ರವರನ್ನು ಸನ್ಮಾನಿಸಿ ಭಾರತ ಕಲಾಭೂಷನ ಪ್ರಶಸ್ತಿಯನ್ನು ನಿಡಿ ಗೌರವಿಸಲಾಯಿತು.  

ಕಾರ್ಯಕ್ರಮದ ಧಿವ್ಯ ಸಾನಿದ್ಯವನ್ನು     ಮ ನಿ ಪ್ರ ಡಾ   ಗುರುಬಸವ ಮಹಾಸ್ವಾಮಿಗಳು ವೀರಕ್ತಮಠ ಪಾಂಡೋಮಟ್ಟಿ ತಾ: ಚನ್ನಗಿರಿ ಹಾಗೂ   ಬ್ರ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಪುರವರ್ಗ ಹಿರೇಮಠ ಶ್ರೀಕ್ಷೇತ್ರ ಅವರಗೊಳ್ಳ ದಾವಣಗೇರೆ,   ಸ್ವ ಮುರುಘೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಚಿತ್ರದುರ್ಗ,   ಮ ನಿ ಪ್ರ ಜಗದೇವ ಮಲ್ಲಿಬಮ್ಮಯ್ಯ ಮಹಾಸ್ವಾಮಿಗಳು ವಿರಕ್ತಮಠ ಅಲಮೇಲ ವಿಜಯಪೂರ ಸಾನಿದ್ಯವನ್ನು   ಬಸವ ಜಯಚಂದ್ರ ಮಹಾಸ್ವಾಮಿಗಳು ವಿರಕ್ತಮಠ ಚನ್ನಗೀರಿ,   ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು,   ಸದ್ಯೋದ್ಯಾತ ಶಿವಾಚಾರ್ಯ ಮಹಾಸ್ವಾಮಿಗಳು ತೆಗ್ಗಿನಮಠ,   ಶ್ರೀಪತಿ ಪಂಡಿತಾರಾಧ್ಯ ಮಹಾಸ್ವಾಮಿಗಳು ಹಿರೇಮಠ,   ಶಿವಯೋಗಿ ಅಜ್ಜಯ್ಯ ಹಾಲಸ್ವಾಮಿಗಳು ಪುಣ್ಯಕ್ಷೇತ್ರ ಮುತ್ತಗಿ,   ಡಾ, ಬಸವರಾಜ ಮಹಾಸ್ವಾಮಿಗಳು ಯಲ್ಲಾಲಿಂಗೇಶ್ವರ ಶಾಖಾಮಠ, ಶರೀ ದೇನಾಭಗತ್ ಗುರೂಜಿ ರಾಜಯೋಗ ವಿದ್ಯಾಶ್ವರಮ ಕೊಟಿ ವೃಕ್ಷ ಸಂವರ್ದನ ಅಭಿಯಾನ, ಶ್ರೀ ಡಾ, ಕಲ್ಮೇಶ್ವರ ಮಹಾಸ್ವಾಮಿಗಳು ಬಾಳೆಹೋನ್ನುರ,   ವೀರೇಶ್ವರ ಮಹಾಸ್ವಾಮಿಗಳು ಮುಂಡರಗಿ, ಶ್ರೀ ರಾಜೇಂದ್ರ ಮಹಾರಾಜರು ದಾವಣಗೇರಿ, ವಹಿಸಿದ್ದರು. 

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾನ್ವಿತ   ಅರಳಿ ನಾಗರಾಜ ಹೆಸರಾಂತ ನ್ಯಾಯಮೂರ್ತಿಗಳು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಉದ್ಘಾಟಕರಾಗಿ   ಮಹಾದೇವ ಸಾಹುಕಾರ ಬೈರುಗೊಂಡ ಖ್ಯಾತ ಉದ್ದಿಮೆದಾರರು ಹಾಗೂ ಶಿಕ್ಷಣ ಪ್ರೇಮಿಗಳು ಉಮಾರಾಣಿ ಮತ್ತು ಅಹ್ವಾನಿತಿ ಅತಿಥಿಗಳಾಗಿ   ಮಂಜುನಾಥ ಮಾಡ್ಯಾಳ,   ರವೀಂದ್ರ ಗಣಪತಿ ನಾಯಿಕ,   ಶಂಬಾಗಿ ಲಿಂಗಾಣಿ,   ಶಂಕರಗೌಡ ಕಲಬುರ್ಗಿ,   ಬಿ ಎನ್ ವಿಕ್ರಮ್, ಡಾ. ಉಮೇಶ ನಿ ಹಂಡಿ, ಮುಖ್ಯ ಅತಿಥಿಗಳಾಗಿ   ಬಂಗ್ಲೇ ಮಲ್ಲಿಕಾರ್ಜುನ,   ಜಿ ಎಚ್ ಮರಿಯೋಜಿರಾವ,   ಬಿ ವಾಮದೇವಪ್ಪ,   ಆರ್ ಸಿ ಘಾಳೆ,   ಶಶಿಕುಮಾರ ಎನ್ ಜಿ,   ಕಬೀರ ಸರ್ .   ಸಂತೋಷ ಜಿ,   ವಿನೋದಕುಮಾರ ಶೆಟ್ಟಿ,   ಧರ್ಮರಾಯ ಮಮದಾಪೂರ, ಶ್ರೀ ದಯಾನಂದ ಸಿ ಪಾಟೀಲ, ಅತಿಥಿಗಳಾಗಿ   ಗಂಗಾಧರಯ್ಯಾ ಸ್ವಾಮಿಗಳು, ರವಿ ವಿ, ವಿಶ್ವನಾಥ ಕೆ ಪಿ,   ಸದಾನಂದ ಏಳಗಂಟಿ, ಶ್ರೀ ಮೃತ್ಯುಂಜಯ   ಸಂಗಮೇಶ ಜಾಧವ,   ವೈ ಆರ್ ಕಮ್ಮಾರ ಹಾಗೂ ಅಪಾರ ಕಲಾವಿದರು ಪತ್ರಕರ್ತರು ಗಣ್ಯಮಾನ್ಯರು ಸಾಧಕರು ಹಾಗೂ ಅಪಾರ ಜನಸ್ತೋಮ ಸೇರಿ ಕಾರ್ಯಕ್ರಮ ಯಶಸ್ವಿಗೋಳಿಸಿದರು.