ವಕೀಲರ ಸಂಘದ ಚುನಾವಣೆಗೆ ಬೀರಳ್ಳಿ ನಾಮಪತ್ರ ಸಲ್ಲಿಕೆ
Beeralli files nomination for Bar Association elections
ವಕೀಲರ ಸಂಘದ ಚುನಾವಣೆಗೆ ಬೀರಳ್ಳಿ ನಾಮಪತ್ರ ಸಲ್ಲಿಕೆ
ಗದಗ 09: ಇದೇ ದಿನಾಂಕ 26 ರಂದು ಜರುಗುವ ಗದಗ ಜಿಲ್ಲಾ ವಕೀಲರ ಸಂಘದ 2025-27 ನೇ ಸಾಲಿನ ಚುನಾವಣೆಯಲ್ಲಿ ಸಹ ಕಾರ್ಯದರ್ಶಿ ಸ್ಥಾನಕ್ಕೆ ಯುವ ವಕೀಲರಾದ ಬಸವರಾಜ ಬೀರಳ್ಳಿ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸಹಾಯಕ ಚುನಾವಣಾ ಅಧಿಕಾರಿಗಳಾದ ಎಮ್ ಎಸ್ ಹಾಳಕೇರಿ ಯವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ನ್ಯಾಯವಾದಿಗಳಾದ ಶ್ರೀಕಾಂತ್ ದೊಡ್ಡಮನಿ, ಬಿ ಎಸ್ ಮಾಡಲಗೇರಿ, ಎನ್ ಎಸ್ ಬಿಚ್ಚಗಟ್ಟಿ, ಎಸ್ ಎಸ್ ಕಾಟ್ರಳ್ಳಿ, ಎಂ ಎಸ್ ಬಡಿಗೇರ್, ವಿ ಜಿ ಮುದಿಯಪ್ಪನವರ್, ಡಿ ಜಿ ಮೆಹರವಾಡೆ, ಅನಿಲ್ ಶಿಂಗತಲಕೇರಿ ಟಿ ಆರ್ ಕೊಂಗಟಿ, ಆರ್ ಸಿ ಶಿಷ್ಟಗಾರ, ಮಜ್ಜಿಗುಡ್ಡ್, ವೈ ಎಚ್ ಅಸುಂಡಿ, ಆರ್ ಬಿ ಎಸ್ ರಾಠೋಡ.ಆರ್ ಬಿ ತಳವಾರ್ ವೈ ಎಫ್ ಕನ್ಯಾಳ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 