ಬಂಟನೂರ ಗ್ರಾಮದ ಹೊಲವಂದರಲ್ಲಿ ಗಾಂಜಾ ಬೆಳೆದಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ
ಸಿಂದಗಿ 19 : ತಾಲೂಕಿನ ಬಂಟನೂರ ಗ್ರಾಮದ ಹೊಲವಂದರಲ್ಲಿ ಗಾಂಜಾ ಬೆಳೆದಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಬಸವರಾಜ್ ಬಾಳಪ್ಪ ಪೂಜಾರಿ ಸಾ. ಬಂಟನೂರು ಗ್ರಾಮ ಸ್ವಂತ ಜಮೀನಿನಲ್ಲಿ 133 ಞರ ತೂಕದ 3325000 ಮೊತ್ತದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂದಿಸಲಾಗಿದೆ. ಇಂಡಿ ಆಥಿಖಕ ಜಗದೀಶ್ ಊಖ ರವರ ಮಾರ್ಗದರ್ಶನದಲ್ಲಿ ಸಿಂದಗಿ ಅಕಋ ನಾನಾಗೌಡ ಪೊಲೀಸಪಾಟೀಲ ಸಿಂದಗಿ ಕಖಋ ಆರಿಫ್ ಮುಶಾಪುರಿ ನೇತೃತ್ವದಲ್ಲಿ ಸಿಂದಗಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಸುರೇಶ್ ಕೊಂಡಿ, ಭಗವಂತ ಮುಳಸಾವಳಗಿ, ಬಿ ಪಿ ಜೋಗಿ,ಆಐ ಪೂಜಾರಿ, ಜಟ್ಟೆಪ್ಪ ದೊಡಮನಿ ಇದ್ದರು.