ಜೂ 27ರಂದು ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿ ಹಬ್ಬದ
Basaveshwara Urban Co-op Credit Society's Silver Jubilee Celebration on June 27th
ಜೂ 27ರಂದು ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿ ಹಬ್ಬದ
ಯರಗಟ್ಟಿ, 08 : ಪಟಣ್ಣದ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆಯನ್ನು ರವಿವಾರ ಸಂಜೆ ಸೊಸಾಯಿಟಿಯ ಸಭಾಂಗಣದಲ್ಲಿ ಜರಗಿತು. ಬೆಳ್ಳಿ ಹಬ್ಬದ ನಿಮಿತ್ಯ ದಿ. 09-06-2025 ರಿಂದ ದಿ. 16-06-2025 ವರಗೆ ಸದ್ಗುರು ಶ್ರೀ ರವಿಶಂಕರ ಗುರುದೇವರ ಯೋಗ ಕೇಂದ್ರದಿ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಜು. 27 ರಂದು ಬೆಳಿ ಹಬ್ಬವನ್ನು ಆಚರಿಸಲಾಗುತ್ತದೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ ಎಂದು ಸೊಸಾಯಿಟಿ ಅಧ್ಯಕ್ಷರು ತಿಳಿಸಿದರು.ಈ ವೇಳೆ ಸೊಸಾಯಿಟಿಯ ಅಧ್ಯಕ್ಷ ಮಹಾಬಲೇಶ್ವರ ಹಾದಿಮನಿ, ಉಪಾಧ್ಯಕ್ಷ ಶ್ರೀಕಾಂತ ಪತ್ತಾರ, ಡಾ. ಎ. ಎಂ. ಶಂಕರಲಿಂಗಪ್ಪ, ಭೀಮಶಿ ತಡಸಲೂರ, ಚಂದ್ರಶೇಖರ ಹಾದಿಮನಿ, ಈರ್ಪ ಹಾದಿಮನಿ, ಎಂ. ಎಸ್. ಚೆಟ್ಟಿ, ಮಂಜುನಾಥ ತೋಟಗಿ, ವಿ. ಎಂ. ಮರಡಿ, ಅಶೋಕ ಗಾಣಗಿ, ಆರ್. ಎಲ್. ಜೂಗನವರ, ಸದಾನಂದ ಹಣಬರ, ಬಸವರಾಜ ಚನ್ನಮೇತ್ರಿ, ದುಂಡಪ್ಪ ಉಪ್ಪಿನ, ಸುರೇಶ ತಲ್ಲೂರ, ಕಾಶೀಮ ಹೊರಟ್ಟಿ, ಕುಮಾರ ಹಿರೇಮಠ, ಮೋಹನ ಹಾದಿಮನಿ, ಆಯ್. ಜಿ. ಬೆಣ್ಣಿ, ಮುದುಕಪ್ಪ ತಡಸಲೂರ, ವಿಜಯ ಸಣ್ಣಕ್ಕಿ, ಎಸ್. ಬಿ. ಗಲಗಲಿ, ಎಸ್. ಎಸ್. ಕುರುಬಗಟ್ಟಿಮಠ, ಶಿವಾನಂದ ಕರ್ಜಗಿಮಠ, ಈರಣ್ಣಾ ಮಠಪತಿ, ಸಂತೋಷ ಹಾದಿಮನಿ, ನೀಲಪ್ಪ ಬಾರ್ಕಿ, ರಾಜೇಶ ಅಂಗಡಿ,ಶಿವಾನಂದ ಪುಲಿ, ಇಮಾಮಸಾಬ ಹುಸೇನನಾಯಕ ಸೇರಿದಂತೆ ಸೊಸಾಯಿಟಿಯ ಆಡಳಿತ ಮಂಡಳಿ ಹಾಗೂ ಠೇವಣಿದಾರರು ಮತ್ತು ಸಾರ್ವಜನಿಕ ಇದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 