ಕರಾಟೆ ಚಾಂಪಿಯನ್ ಶಿಫನಲ್ಲಿ ಬಸವನಗೌಡ ಪ್ರಥಮ
ಲೋಕದರ್ಶನ
ವರದಿ
ಶಿಗ್ಗಾವಿ
: ಹಾವೇರಿಯಲ್ಲಿ ನೆಡೆದ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಫನಲ್ಲಿ ಶಿಗ್ಗಾವಿ ತಾಲೂಕಿನ ಕರಾಟೆ ಪಟುಗಳಾದ ಬಸವನಗೌಡ ಪಾಟೀಲ ಪ್ರಥಮ, ವೇದಾಂತ ನಾಗರಮಠ ಹಾಗೂ
ಸುರಜ್ ಕೆ ದ್ವಿತೀಯ, ಸುಜೀತ್
ಕುಲಗೇರಿ ತೃತೀಯ ಸ್ಥಾನ ಪಡೆದು ತಾಲೂಕಿಗೆ ಕೀತರ್ಿ ತಂದಿದ್ದಾರೆ. ತರಬೇತುದಾರ ವಿರೇಂದ್ರ ಬಳಿಗಾರ ಹಾಗೂ ಡಾ|| ಲಿಂಗರಾಜ
ನಾಲವಾಲ ಹರ್ಷ ವ್ಯಕ್ತಪಡಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 