ಕೃಷಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳು
Bags of chili peppers at the farmers market
ಬ್ಯಾಡಗಿ 12 : ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 63,786 ರೇಟ್ ಸಿಕ್ಕಿರುತ್ತವೆ. ಹಾಗೂ 75,617 ಸಾವಿರಕ್ಕೂ ಹೆಚ್ಚು ಚೀಲಗಳ ಅವಾಕ ಆಗಿದ್ದು ಇರುತ್ತದೆ. ಯೋಗ್ಯ ದರ ದೊರಕಿದ್ದು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳ ದರ ಪಟ್ಟಿಯಲ್ಲಿರುವ ಹೆಚ್ಚಿಗೆ ದರ ಬಂದಿದ್ದು ಇರುತ್ತದೆ. ಸೋಮುವಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಡ್ಡಿ ಮೆಣಸಿನಕಾಯಿ ಕಡಿಮೆ ಅಂದರೆ 4509 ರೂಪಾಯಿಗಳು ಹೆಚ್ಚು ಅಂದರೆ 60,119 ರೂಪಾಯಿಗಳು ಮಾದರಿ ಅಂದರೆ 38,209 ರೂ ಇರುತ್ತದೆ. ಡಬ್ಬಿ ಮೆಣಸಿನಕಾಯಿಗೆ ಕಡಿಮೆ ಅಂದರೆ 4809 ರೂ ಗುಂಟೂರ ಮೆಣಸಿನಕಾಯಿ ಅಂದರೆ 1529 ರೂಪಾಯಿಗಳು ಹೆಚ್ಚು ಅಂದರೆ 16,909 ರೂಪಾಯಿಗಳು ಮಾದರಿ ಅಂದರೆ 13,659 ರುಪಾಯಿಗಳು ಈ ರೀತಿ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬ್ಯಾಡಗಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 