ಬಾಬು ಜಗಜೀವನ್ ರಾಂ ರವರ 119ನೇ ಜಯಂತಿ ಆಚರಣೆ
Babu Jagjivan Ram's 119th birth anniversary celebration
ಮುಗಳಖೋಡ 05 : ಪಟ್ಟಣದ ಚವಿವಿ ಸಂಘದ ಆವರಣದಲ್ಲಿ ಬ.ನೀ.ಕುಲಿಗೋಡ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಡಾ. ಸಿಬಿ ಕುಲಿಗೋಡ ಪದವಿ ಮಹಾವಿದ್ಯಾಲಯ ಹಾಗೂ ಬಾಸಿ ಮಠಪತಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ ರಾಂ ರವರ 119 ನೇ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂಕೆ ಬೀಳಗಿ, ಮುಖ್ಯೋಪಾಧ್ಯಾಯರಾದ ಎಸ್ ಎಸ್ ಮಧಾಳೆ, ಬಿಎ ಕೊಪ್ಪದ, ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ ಸಿ ಕಂಬಾರ, ಉಪನ್ಯಾಸಕರಾದ ಎಸ್ ಹಿರೇಮಠ, ಎಸ್ ಆರ್ ತೇಲಿ, ಬಿಎ ಹಿಪ್ಜರಗಿ, ಜೆ ಆರ್ ಮೋಗವೀರ, ಕೆಪಿ ಹಾಲಳ್ಳಿ.ಎಂ.ಜಿ.ಬಾಳೋಜಿ, ಆರ್‌ಜಿ ಹುಬ್ಬಳ್ಳಿ, ಎಸ್‌ಬಿ ಕೊಕಟನೂರ, ಖೋತ, ಶಿಕ್ಷಕರಾದ ಪಿಎಸ್ ಮಗದುಮ್, ಜೆ.ಬಿ.ಮೇಕನಮರಡಿ, ಎ.ಎಸ್.ದೊಡಮನಿ,, ಪಿ.ಡಿ.ಸೊಮನ್ನವರ, ಜಿ. ನರಗುಂದ, ಎಸ್‌ಬಿ ಚೌಗಲಾ, ಬೆಳಗಲಿ, ಅರಬಾಂವಿ, ಮತ್ತಿತರರು ಹಾಜರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 